ರಾಷ್ಟ್ರಪತಿಗಳ ಕಾರ್ಯಾಲಯ
ಮಾಧ್ಯಮ ಸಂವಹನ
Posted On:
07 JUL 2021 5:33PM by PIB Bengaluru
ಪ್ರಧಾನಮಂತ್ರಿಯವರ ಶಿಫಾರಸಿನ ಮೇರೆಗೆ ಭಾರತದ ರಾಷ್ಟ್ರಪತಿಯವರು ಈ ಕೆಳಕಂಡ 12 ಸಚಿವರುಗಳ ರಾಜೀನಾಮೆಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ:-
1. ಶ್ರೀ ಡಿ.ವಿ. ಸದಾನಂದ ಗೌಡ
2. ಶ್ರೀ ರವಿ ಶಂಕರ್ ಪ್ರಸಾದ್
3. ಶ್ರೀ ಥಾವರ್ ಚಂದ್ ಗೆಹ್ಲೋಟ್
4. ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್’
5. ಡಾ. ಹರ್ಷವರ್ಧನ್
6. ಡಾ. ಪ್ರಕಾಶ್ ಜಾವಡೇಕರ್
7. ಡಾ. ಸಂತೋಷ್ ಕುಮಾರ್ ಗಂಗ್ವಾರ್
8. ಶ್ರೀ ಬಾಬುಲಾಲ್ ಸುಪ್ರಿಯೋ
9. ಶ್ರೀ ಧೋತ್ರೇ ಸಂಜನ್ ಶ್ಯಾಮರಾವ್
10. ಶ್ರೀ ರತನ್ ಲಾಲ್ ಕಠಾರಿಯಾ
11. ಶ್ರೀ ಪ್ರತಾಪ್ ಚಂದ್ರ ಸಾರಂಗಿ
12. ಸುಶ್ರೀ ದೇವರ್ಷಿ ಚೌಧುರಿ
***
(Release ID: 1733444)
Visitor Counter : 324
Read this release in:
English
,
Urdu
,
Hindi
,
Marathi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam