ಪ್ರಧಾನ ಮಂತ್ರಿಯವರ ಕಛೇರಿ

ಮಾಜಿ ಸಂಸದ ಶ್ರೀ ಶರದ್ ತ್ರಿಪಾಠಿ ಅವರ ನಿಧನಕ್ಕೆ ಪ್ರಧಾನ ಮಂತ್ರಿ ಸಂತಾಪ

ಪ್ರಕಟಣಾ ದಿನಾಂಕ: 01 JUL 2021 9:46AM by PIB Bengaluru

ಮಾಜಿ ಸಂಸದ ಶ್ರೀ ಶರದ್ ತ್ರಿಪಾಠಿ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಶ್ರೀ ಶರದ್ ತ್ರಿಪಾಠಿ ಅವರ ಅಕಾಲಿಕ ನಿಧನ ನನಗೆ ಮತ್ತು ಅನೇಕರಿಗೆ ತೀವ್ರ ದುಃಖ ತಂದಿದೆಸಮಾಜ ಸೇವೆ ಮತ್ತು ಶೋಷಿತರ ಸೇವೆ ಅವರ ಇಷ್ಟದ ಕೆಲಸವಾಗಿತ್ತು. ಸಂತ ಕಬೀರ್ ದಾಸ್ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ಅವರು ಅನನ್ಯ ಪ್ರಯತ್ನಗಳನ್ನು ಮಾಡಿದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಸಂತಾಪಗಳು. ಓಂ ಶಾಂತಿ." ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1731845) ವಿಸಿಟರ್ ಕೌಂಟರ್ : 265