ಪ್ರಧಾನ ಮಂತ್ರಿಯವರ ಕಛೇರಿ

ಡಾ. ಕೆನ್ನೆಥ್ ಡೇವಿಡ್ ಕೌಂಡಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 17 JUN 2021 10:54PM by PIB Bengaluru

ಜಾಂಬಿಯಾ ಮಾಜಿ ಅಧ್ಯಕ್ಷ ಡಾ. ಕೆನ್ನೆಥ್ ಡೇವಿಡ್ ಕೌಂಡಾ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು  “ ಗೌರವಾನ್ವಿತ ವಿಶ್ವನಾಯಕ ಮತ್ತು ರಾಜನೀತಿಜ್ಞ ಡಾ. ಕೆನ್ನೆಥ್ ಡೇವಿಡ್ ಕೌಂಡಾ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಕುಟುಂಬ ಮತ್ತು ಜಾಂಬಿಯಾ ಜನತೆಗೆ ತಮ್ಮ ತೀವ್ರ ಸಂತಾಪಗಳು “ ಎಂದು ಹೇಳಿದ್ದಾರೆ.

 

****
 



(Release ID: 1728168) Visitor Counter : 122