ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಅಮೃತ್ ಭಾಯ್ ಕದಿವಾಲಾ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 12 JUN 2021 7:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಅಮೃತ್ ಭಾಯ್ ಕದಿವಾಲಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು  "ಆರ್.ಎಸ್.ಎ. ಗುಜರಾತ್ ಪ್ರಾಂತ ನಾಯಕ ಶ್ರೀ ಅಮೃತ್ ಭಾಯ್ ಕದಿವಾಲಾ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರ ಸಾಮಾಜಿಕ ಕೊಡುಗೆ ಸದಾ ಸ್ಮರಣೆಯಲ್ಲಿರುತ್ತದೆ. ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೃದಯಾಂತರಾಳದಿಂದ ಪ್ರಾರ್ಥಿಸುತ್ತೇನೆ. ಓಂ. ಶಾಂತಿ." ಎಂದು ತಿಳಿಸಿದ್ದಾರೆ.

 

***
 


(Release ID: 1726795) Visitor Counter : 237