ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಇತ್ತೀಚಿನ ಮಾಹಿತಿ

ಪ್ರಕಟಣಾ ದಿನಾಂಕ: 28 MAY 2021 9:21AM by PIB Bengaluru

ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಅಂದರೆ 23,43,152ಕ್ಕೆ ಇಳಿಕೆ

ಕಳೆದ 24 ಗಂಟೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 76,755ರಷ್ಟು ಇಳಿಕೆ

ಹೊಸ ಪ್ರಕರಣಗಳ ಇಳಿಕೆ ಪ್ರವೃತ್ತಿಯಲ್ಲಿ ಮುಂದುವರಿಕೆ, 1.86 ಲಕ್ಷ ಹೊಸ ಪ್ರಕರಣಗಳು

44 ದಿನಗಳಲ್ಲೇ ದೈನಿಕ ಹೊಸ ಪ್ರಕರಣಗಳ ಸಂಖ್ಯೆ ಅತಿ ಕಡಿಮೆ

ದೇಶಾದ್ಯಂತ ಈವರೆಗೆ 2,48,93,410 ಚೇತರಿಕೆ

ಕಳೆದ 24 ಗಂಟೆಗಳ ಅವಧಿಯಲ್ಲಿ 2,59,459 ರೋಗಿಗಳು ಗುಣಮುಖ

ಹೊಸ ದೈನಿಕ ಪ್ರಕರಣಗಳಿಗಿಂತ ಚೇತರಿಕೆಯಾದವರ ಸಂಖ್ಯೆ ಸತತ 15ನೇ ದಿನವೂ ಮುಂದುವರಿಕೆ

ಚೇತರರಿಕೆ ದರ ಶೇ.90.34ಕ್ಕೆ ಏರಿಕೆ

ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ ಶೇ.10.42

ದೈನಿಕ ಪಾಸಿಟಿವಿಟಿ ದರ ಶೇ.9.00, ಸತತ 4ನೇ ದಿನವೂ ಶೇ.10ಕ್ಕಿಂತ ಕಡಿಮೆ

20.57 ಕೋಟಿ ಲಸಿಕೆ ಡೋಸ್ ಗಳನ್ನು ಈವರೆಗೆ ರಾಷ್ಟ್ರೀಯ ಲಸಿಕಾ ಅಭಿಯಾನದ ಅಡಿಯಲ್ಲಿ ನೀಡಲಾಗಿದೆ

ಪರೀಕ್ಷಾ ಸಾಮರ್ಥ್ಯ ಗಣನೀಯ ಹೆಚ್ಚಳ, ಕಳೆದ 24 ಗಂಟೆಗಳಲ್ಲಿ 20.7 ಲಕ್ಷ ಪರೀಕ್ಷೆ

***


(ಪ್ರಕಟಣೆ ಐ.ಡಿ.: 1722364) ವಿಸಿಟರ್ ಕೌಂಟರ್ : 203
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , Marathi , हिन्दी , Assamese , Bengali , Punjabi , Odia , Tamil , Telugu