ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯ ಸಭಾ ಸದಸ್ಯ ಶ್ರೀ ರಾಜೀವ್ ಸತವ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 16 MAY 2021 11:46AM by PIB Bengaluru

ರಾಜ್ಯ ಸಭಾ ಸದಸ್ಯ ಶ್ರೀ ರಾಜೀವ್ ಸತವ್ ಜಿ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು, “ಸಂಸತ್ತಿನ ತಮ್ಮ ಸ್ನೇಹಿತ ಶ್ರೀ ರಾಜೀವ್ ಸತ್ವವ್ ಜಿ ನಿಧನದಿಂದ ದುಃಖಿತನಾಗಿದ್ದೇನೆ. ಇವರು ಹೆಚ್ಚಿನ ಸಾಮಾರ್ಥ್ಯವುಳ್ಳ ಸಮರ್ಥ ನಾಯಕರಾಗಿದ್ದರು. ಅವರ ಕುಟುಂಬ, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ “ ಎಂದು ಹೇಳಿದ್ದಾರೆ.

 

***


(Release ID: 1719126) Visitor Counter : 171