ಪ್ರಧಾನ ಮಂತ್ರಿಯವರ ಕಛೇರಿ

ಬಸವ ಜಯಂತಿ ಅಂಗವಾಗಿ ಜಗದ್ಗುರು ಬಸವೇಶ್ವರರಿಗೆ ವಂದಿಸಿದ ಪ್ರಧಾನಿ

प्रविष्टि तिथि: 14 MAY 2021 9:57AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬಸವಜಯಂತಿಯ ಸುದಿನದಂದು ಜಗದ್ಗುರು ಬಸವೇಶ್ವರರಿಗೆ ವಂದನೆ ಅರ್ಪಿಸಿದ್ದಾರೆ.

ಟ್ವೀಟ್ನಲ್ಲಿ ಪ್ರಧಾನಿ ಅವರು "ಬಸವ ಜಯಂತಿ ಅವರ ವಿಶೇಷ ಸಂದರ್ಭದಲ್ಲಿ ನಾನು ಜಗದ್ಗುರು ಬಸವೇಶ್ವರರಿಗೆ ನಮಸ್ಕರಿಸುತ್ತೇನೆ. ಅವರ ಉದಾತ್ತ ಬೋಧನೆಗಳು, ವಿಶೇಷವಾಗಿ ಸಾಮಾಜಿಕ ಸಬಲೀಕರಣ, ಸಾಮರಸ್ಯ, ಭ್ರಾತೃತ್ವ ಮತ್ತು ಸಹಾನುಭೂತಿಗೆ ಅವರು ನೀಡಿದ ಪ್ರಾಧಾನ್ಯತೆ ಇಂದಿಗೂ ಜನರಿಗೆ ಸ್ಫೂರ್ತಿದಾಯಕವಾಗಿ ಮುಂದುವರಿದಿದೆ." ಎಂದು ತಿಳಿಸಿದ್ದಾರೆ.

***


(रिलीज़ आईडी: 1718550) आगंतुक पटल : 266
इस विज्ञप्ति को इन भाषाओं में पढ़ें: Malayalam , Telugu , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil