ಪ್ರಧಾನ ಮಂತ್ರಿಯವರ ಕಛೇರಿ
ಮಹಾರಾಣಾ ಪ್ರತಾಪ್ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
09 MAY 2021 10:40AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಣಾ ಪ್ರತಾಪ್ ಜಯಂತಿ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದ್ದಾರೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಮಹಾರಾಣಾ ಪ್ರತಾಪ್ ಅವರು ತಮ್ಮ ಅಸಾಮಾನ್ಯ ಶೌರ್ಯ, ಧೈರ್ಯ ಮತ್ತು ಯುದ್ದ ಪರಿಣತಿಯಿಂದಾಗಿ ಭಾರತ ಮಾತೆಗೆ ಹೆಮ್ಮೆ ತಂದಿದ್ದಾರೆ. ತಾಯ್ನಾಡಿಗೆ ಅವರು ಮಾಡಿರುವ ತ್ಯಾಗ ಮತ್ತು ಸಮರ್ಪಣೆ ಸದಾ ಸ್ಮರಣೀಯ’’ ಎಂದು ಹೇಳಿದ್ದಾರೆ.
***
(ಪ್ರಕಟಣೆ ಐ.ಡಿ.: 1717325)
ವಿಸಿಟರ್ ಕೌಂಟರ್ : 232
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam