ಪ್ರಧಾನ ಮಂತ್ರಿಯವರ ಕಛೇರಿ

ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಜನತೆಗೆ ಶುಭಾಶಯ

ಪ್ರಕಟಣಾ ದಿನಾಂಕ: 13 APR 2021 10:03PM by PIB Bengaluru

ಪವಿತ್ರ ರಂಜಾನ್ ಮಾಸದ ಆರಂಭದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ನಿರ್ಗತಿಕರು ಮತ್ತು ದೀನದಲಿತರಿಗೆ ಸೇವೆ ಮಾಡುವ ಮಹತ್ವದ ಸಂದೇಶವನ್ನು ರಂಜಾನ್ ನೀಡುತ್ತದೆ. ಸಮಾನತೆ ಭಾತೃತ್ವ ಮತ್ತು ಕರುಣೆಯ ಮಹತ್ವವನ್ನು ಅದು ಸಾರುತ್ತದೆ" ಎಂದಿದ್ದಾರೆ.

 


***


(ಪ್ರಕಟಣೆ ಐ.ಡಿ.: 1711930) ವಿಸಿಟರ್ ಕೌಂಟರ್ : 220