ಪ್ರಧಾನ ಮಂತ್ರಿಯವರ ಕಛೇರಿ
ಏರೋ ಇಂಡಿಯಾ, ಸಹಯೋಗಕ್ಕೆ ಅದ್ಭುತ ವೇದಿಕೆಯಾಗಿದೆ: ಪ್ರಧಾನಿ
Posted On:
03 FEB 2021 12:01PM by PIB Bengaluru
ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಭಾರತವು ಅಪರಿಮಿತ ಸಾಮರ್ಥ್ಯವನ್ನು ಹೊಂದಿದ್ದು, ಈ ಪ್ರದೇಶಗಳಲ್ಲಿನ ಸಹಯೋಗಕ್ಕೆ ಏರೋ ಇಂಡಿಯಾ ಒಂದು ಅದ್ಭುತ ವೇದಿಕೆಯಾಗಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ.
"ಭಾರತವು ರಕ್ಷಣಾ ಮತ್ತು ವೈಮಾನಿಕ ಕ್ಷೇತ್ರದಲ್ಲಿ ಅಪರಿಮಿತ ಸಾಮರ್ಥ್ಯವನ್ನು ಹೊಂದಿದೆ. ಏರೋ ಇಂಡಿಯಾ ಈ ಪ್ರದೇಶಗಳಲ್ಲಿನ ಸಹಯೋಗಕ್ಕೆ ಅದ್ಭುತ ವೇದಿಕೆಯಾಗಿದೆ. ಈ ಕ್ಷೇತ್ರಗಳಲ್ಲಿ ಭಾರತವು ಭವಿಷ್ಯದ ಸುಧಾರಣೆಗಳನ್ನು ತಂದಿದೆ, ಇದು ಆತ್ಮನಿರ್ಭರರಾಗುವತ್ತ ಸಾಗಿರುವ ನಮಗೆ ಉತ್ತೇಜನ ನೀಡುತ್ತದೆ." ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
***
(Release ID: 1694759)
Visitor Counter : 231
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam