ಪ್ರಧಾನ ಮಂತ್ರಿಯವರ ಕಛೇರಿ

ಡಾ. ಪ್ರಕಾಶ್ ರಾವ್ ನಿಧನಕ್ಕೆ ಪ್ರಧಾನಿ ಸಂತಾಪ

प्रविष्टि तिथि: 13 JAN 2021 6:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಡಾ.ಪ್ರಕಾಶ್ ರಾವ್ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿಡಾ. ಡಿ.ಪ್ರ ಕಾಶ್ ರಾವ್ ಅವರ ನಿಧನದಿಂದ ದುಃಖವಾಗಿದೆ. ಅವರು ಮಾಡಿರುವ ಅಸಮಾನ್ಯ ಕೆಲಸ ಜನರಿಗೆ ಪ್ರೇರೆಪಣೆ ನೀಡುವುದು ಮುಂದುಯರಿಲಿದೆ. ಅವರು ಶಿಕ್ಷಣವನ್ನು ಸಬಲೀಕರಣದ ಒಂದು ಅತ್ಯುತ್ತಮ ವಿಧಾನ ಎಂದು ನಿರೂಪಿಸಿದ್ದರು. ಕೆಲವು ವರ್ಷಗಳ ಹಿಂದೆ ಕಟಕ್ ನಲ್ಲಿ ಅವರನ್ನು ಭೇಟಿ ಮಾಡಿದ್ದು ನೆನೆಪಾಗುತ್ತಿದೆ. ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಸಾಂತ್ವಾನಗಳು, ಓಂ ಶಾಂತಿ.’’ ಎಂದು ಹೇಳಿದ್ದಾರೆ.

***


(रिलीज़ आईडी: 1688768) आगंतुक पटल : 167
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam