ಪ್ರಧಾನ ಮಂತ್ರಿಯವರ ಕಛೇರಿ

ಕ್ರಿಸ್ಮಸ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 25 DEC 2020 9:59AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ರಿಸ್ಮಸ್ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. 
"ಮೇರಿ ಕ್ರಿಸ್ಮಸ್! ಭಗವಾನ್ ಕ್ರಿಸ್ತನ ಜೀವನ ಮತ್ತು ತತ್ವ ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ಚೈತನ್ಯ ನೀಡಿದೆ. ನ್ಯಾಯಯುತ ಮತ್ತು ಸಮಗ್ರ ಸಮಾಜದ ನಿರ್ಮಾಣದಲ್ಲಿ ಅವರ ಮಾರ್ಗ ದಾರಿ ತೋರಲಿ. ಪ್ರತಿಯೊಬ್ಬರೂ ಸಂತಸ ಮತ್ತು ಆರೋಗ್ಯವಾಗಿರಲಿ.”, ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ .

 

 

***

 


(ಪ್ರಕಟಣೆ ಐ.ಡಿ.: 1683724) ವಿಸಿಟರ್ ಕೌಂಟರ್ : 163