ಪ್ರಧಾನ ಮಂತ್ರಿಯವರ ಕಛೇರಿ
ಹನುಕ್ಕಾ ಸಂದರ್ಭದಲ್ಲಿ ಇಸ್ರೇಲ್ ಮತ್ತು ಯಹೂದಿ ಜನರಿಗೆ ಶುಭ ಕೋರಿದ ಪ್ರಧಾನಿ
प्रविष्टि तिथि:
10 DEC 2020 7:08PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹನುಕ್ಕಾ ಉತ್ಸವದ ಸಂದರ್ಭದಲ್ಲಿ ವಿಶ್ವಾದ್ಯಂತ ಇರುವ ಯಹೂದಿ ಮತ್ತು ಇಸ್ರೇಲ್ ಸ್ನೇಹಿತರಿಗೆ ಶುಭ ಕೋರಿದ್ದಾರೆ.
ಟ್ವೀಟ್ ನಲ್ಲಿ ಶ್ರೀ ಮೋದಿ ಅವರು "ಇಸ್ರೇಲ್ ನ ಸ್ನೇಹಪರ ಜನರಿಗೆ ಮತ್ತು ಪ್ರಪಂಚದಾದ್ಯಂತದ ಯಹೂದಿ ಸ್ನೇಹಿತರಿಗೆ ಚಾಗ್ ಹನುಕ್ಕಾ ಸಮೀಚ್ ಹಬ್ಬವು ಜೀವನದಲ್ಲಿ ಶಾಂತಿ ಮತ್ತು ಬೆಳಕನ್ನು ತರಲಿ ಮತ್ತು ನಮ್ಮ ಜನರ ನಡುವಿನ ಸಂಬಂಧಕ್ಕೆ ಹೆಚ್ಚಿನ ಆಪ್ತತೆ ನೀಡಲಿ." ಎಂದು ತಿಳಿಸಿದ್ದಾರೆ.
ಟ್ವೀಟ್ ಅನ್ನು ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್ ಅವರಿಗೆ ಟ್ಯಾಗ್ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೀಬ್ರೂ ಭಾಷೆಯಲ್ಲಿ ಸಹ ಟ್ವೀಟ್ ಮಾಡಿದ್ದಾರೆ.
***
(रिलीज़ आईडी: 1679927)
आगंतुक पटल : 192
इस विज्ञप्ति को इन भाषाओं में पढ़ें:
Malayalam
,
English
,
Urdu
,
हिन्दी
,
Marathi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu