ವಾರ್ತಾ ಮತ್ತು ಪ್ರಸಾರ ಸಚಿವಾಲಯ
51 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರತಿನಿಧಿ ನೋಂದಣಿ ಆರಂಭ
Posted On:
18 NOV 2020 4:07PM by PIB Bengaluru
2021 ರ ಜನವರಿಯಲ್ಲಿ ನಿಗದಿಯಾಗಿರುವ 51ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ದಲ್ಲಿ ಪಾಲ್ಗೊಳ್ಳಲು 2020ರ ನವೆಂಬರ್ 17 ರಿಂದ ಪ್ರತಿನಿಧಿ ನೋಂದಣಿ ಅರಂಭವಾಗಿದೆ.
ನೋದಣಿ ಶುಲ್ಕ ಹೀಗಿದೆ:
• ಸಿನಿಮಾ ಉತ್ಸಾಹಿ ಪ್ರತಿನಿಧಿ - ರೂ. 1000 / - + ತೆರಿಗೆಗಳು ಅನ್ವಯವಾಗುತ್ತವೆ
• ವೃತ್ತಿಪರ ಪ್ರತಿನಿಧಿ - ರೂ. 1000 / - + ತೆರಿಗೆಗಳು ಅನ್ವಯವಾಗುತ್ತವೆ
ನೋಂದಣಿಯನ್ನು https://iffigoa.org ವೆಬ್ ಸೈಟ್ ನಲ್ಲಿ ಮಾಡಬಹುದು
ಕೋವಿಡ್-19ರ ಹಿನ್ನೆಲೆಯಲ್ಲಿ ಸೀಮಿತ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿಕೊಂಡವರಿಗೆ ಅವಕಾಶ ನೀಡಲಾಗುತ್ತದೆ.
****
(Release ID: 1673773)
Visitor Counter : 240