ಪ್ರಧಾನ ಮಂತ್ರಿಯವರ ಕಛೇರಿ

ನೋಟು ಅಮಾನ್ಯೀಕರಣ ಕಪ್ಪುಹಣ ತಗ್ಗಿಸಲು, ತೆರಿಗೆ ಅನುಸರಣೆ ಹೆಚ್ಚಿಸಲು ಮತ್ತು ಪಾರದರ್ಶಕತೆ ಉತ್ತೇಜನಕ್ಕೆ ನೆರವಾಗಿದೆ: ಪ್ರಧಾನಮಂತ್ರಿ

Posted On: 08 NOV 2020 3:00PM by PIB Bengaluru

"ನೋಟು ಅಮಾನ್ಯೀಕರಣ ಕಪ್ಪು ಹಣವನ್ನು ತಗ್ಗಿಸಲು, ತೆರಿಗೆ ಅನುಸರಣೆ ಮತ್ತು ಔಪಚಾರೀಕರಣ  ಹೆಚ್ಚಿಸಲು ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಲು ನೆರವಾಗಿದೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.

" ಫಲಶ್ರುತಿಗಳು ರಾಷ್ಟ್ರೀಯ ಪ್ರಗತಿಗೆ ತುಂಬಾ ಪ್ರಯೋಜನಕಾರಿಯಾಗಿದೆ" ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

***


(Release ID: 1671539) Visitor Counter : 163