ಪ್ರಧಾನ ಮಂತ್ರಿಯವರ ಕಛೇರಿ

ದಿವಂಗತ ಶ್ರೀ ಮಹೇಶ್‌ಭಾಯ್ ಮತ್ತು ದಿವಂಗತ ಶ್ರೀ ನರೇಶ್‌ಭಾಯ್ ಕನೋಡಿಯಾ ಅವರಿಗೆ ಪ್ರಧಾನಿ ಗೌರವ ನಮನ

Posted On: 30 OCT 2020 11:23AM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ದಿವಂಗತ ಶ್ರೀ ಮಹೇಶ್ಭಾಯ್ ಮತ್ತು ದಿವಂಗತ ಶ್ರೀ ನರೇಶ್ಭಾಯ್ ಕನೋಡಿಯಾ ಅವರಿಗೆ ಗೌರವ ನಮನ ಸಲ್ಲಿಸಿದರು. ಅವರು ಚಲನಚಿತ್ರ, ಸಂಗೀತ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಕಾರ್ಯನಿರ್ವಹಿಸಿದ್ದರು.

***


(Release ID: 1668836) Visitor Counter : 128