ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

2020-21ರ ಮೊದಲ ಆರು ತಿಂಗಳಲ್ಲಿ 3951 ಕಿಮೀ ರಸ್ತೆ ನಿರ್ಮಾಣ


ಕೋವಿಡ್‌ ಭಾದ್ಯತೆಯ ನಡುವೆಯೂ ದಿನಕ್ಕೆ 21.60 ಕಿ.ಮೀ ರಸ್ತೆ ನಿರ್ಮಾಣ

ಪ್ರಕಟಣಾ ದಿನಾಂಕ: 09 OCT 2020 12:31PM by PIB Bengaluru

ಈ ಸಾಲಿನ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ (ಏಪ್ರಿಲ್-ಸೆಪ್ಟೆಂಬರ್ ಅವಧಿ) ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 3951 ಕಿ.ಮೀ ರಸ್ತೆ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕೋವಿಡ್ ಸಂಕಷ್ಟ ನಡುವೆಯೂ ದಿನಕ್ಕೆ 21.60 ಕಿ.ಮೀ ರಸ್ತೆ ನಿರ್ಮಾಣ. ಈ ಸಾಲಿನ ಹಣಕಾಸು ವರ್ಷದಲ್ಲಿ 11,000 ಕಿ.ಮೀ ರಸ್ತೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಚಿವಾಲಯ ಹೊಂದಿದೆ.

***


(ಪ್ರಕಟಣೆ ಐ.ಡಿ.: 1663159) ವಿಸಿಟರ್ ಕೌಂಟರ್ : 264
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , Telugu , Assamese , English , Urdu , Marathi , हिन्दी , Manipuri , Bengali , Punjabi , Tamil