ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾಲಯ ಅಮಾವಾಸ್ಯೆ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದಾರೆ

प्रविष्टि तिथि: 17 SEP 2020 11:46AM by PIB Bengaluru

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ “ಈ ಮಹಾಲಯ ಅಮಾವಾಸ್ಯೆಯಂದು ಮಾತೆ ದುರ್ಗಾದೇವಿ ಜಾಗತಿಕ ಸಾಂಕ್ರಾಮಿಕದಿಂದ ಹೊರಬರುವ ಶಕ್ತಿಯನ್ನು ನೀಡಿ, ಎಲ್ಲರನ್ನೂ ಆಶೀರ್ವದಿಸಲಿ ಎಂದು ಪ್ರಾರ್ಥಿಸುತ್ತೇನೆ. ಮಾತೆ ದುರ್ಗೆಯ ದಿವ್ಯ ಆಶೀರ್ವಾದದಿಂದಾಗಿ ಪ್ರತಿಯೊಬ್ಬರ ಜೀವನವು ಸಂತೋಷದಿಂದ ತುಂಬಿರಲಿ ಮತ್ತು ಉತ್ತಮ ಆರೋಗ್ಯ ಲಭಿಸಲಿ, ನಮ್ಮ ಭೂಮಿ ಅಭ್ಯುದಯವಾಗಲಿ.

ಮಹಾಲಯ ಅಮಾವಾಸ್ಯೆಯ ಶುಭಾಶಯಗಳು” ಎಂದು ಹೇಳಿದ್ದಾರೆ.

 


****


(रिलीज़ आईडी: 1655560) आगंतुक पटल : 278
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Bengali , Manipuri , Punjabi , Gujarati , Odia , Tamil , Telugu , Malayalam