ಪ್ರಧಾನ ಮಂತ್ರಿಯವರ ಕಛೇರಿ
ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ಪ್ರಧಾನಿ ಶುಭಾಶಯ
ಪ್ರಕಟಣಾ ದಿನಾಂಕ:
15 SEP 2020 7:21PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಎಂಜಿನಿಯರುಗಳ ದಿನದಂದು ಎಂಜಿನಿಯರುಗಳಿಗೆ ಶುಭ ಕೋರಿದ್ದಾರೆ. "ಎಂಜಿನಿಯರುಗಳ ದಿನದಂದು ಎಲ್ಲ ಎಂಜಿನಿಯರುಗಳಿಗೂ ಶುಭಾಶಯಗಳು. ನಾವು ಶ್ರೀ. ಎಂ. ವಿಶ್ವೇಶ್ವರಯ್ಯ ಅವರನ್ನು ಅವರ ಜಯಂತಿಯಂದು ಸ್ಮರಿಸುತ್ತೇವೆ. ರಾಷ್ಟ್ರ ನಿರ್ಮಾಣದಲ್ಲಿ ಎಂಜಿನಿಯರುಗಳ ಕೊಡುಗೆಗೆ ಭಾರತ ಹೆಮ್ಮೆ ಪಡುತ್ತದೆ”, ಎಂದು ಪ್ರಧಾನಿ ತಿಳಿಸಿದ್ದಾರೆ.
******
(ಪ್ರಕಟಣೆ ಐ.ಡಿ.: 1654836)
ವಿಸಿಟರ್ ಕೌಂಟರ್ : 248
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam