ಪ್ರಧಾನ ಮಂತ್ರಿಯವರ ಕಛೇರಿ

ಕಕ್ರಾಪಾರ್ ಅಣು ಇಂಧನ ಸ್ಥಾವರ-3 ಕಾರ್ಯಾರಂಭದ ಸಾಧನೆಗೆ ಭಾರತೀಯ ಪರಮಾಣು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 22 JUL 2020 10:44AM by PIB Bengaluru

ಕಕ್ರಾಪಾರ್ ಅಣು ಇಂಧನ ಸ್ಥಾವರ-3 ಕಾರ್ಯಾರಂಭದ ಸಾಧನೆಗೆ

ಭಾರತೀಯ ಪರಮಾಣು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಕ್ರಾಪಾರ್ ಅಣು ಇಂಧನ ಸ್ಥಾವರ-3 ಕಾರ್ಯಾರಂಭಕ್ಕೆ ಭಾರತೀಯ ಪರಮಾಣು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಕ್ರಾಪಾರ್ ಅಣು ಇಂಧನ ಸ್ಥಾವರ-3 ಕಾರ್ಯಾರಂಭದ ಸಾಧನೆ ಮಾಡಿದ ನಮ್ಮ ಪರಮಾಣು ವಿಜ್ಞಾನಿಗಳಿಗೆ ಅಭಿನಂದನೆಗಳು! ದೇಶೀಯವಾಗಿ ವಿನ್ಯಾಸಗೊಳಿಸಲಾದ 700 ಮೆ.ವ್ಯಾ. ಕೆ..ಪಿ.ಪಿ.-3 ರಿಯಾಕ್ಟರ್ ಮೇಕ್ ಇನ್ ಇಂಡಿಯಾಕ್ಕೆ ಜ್ವಲಂತ ಉದಾಹರಣೆಯಾಗಿದೆ. ಅಂತಹ ಅನೇಕ ಭವಿಷ್ಯದ ಸಾಧನೆಗಳಿಗೆ ಇದು ಟ್ರಯಲ್ ಬ್ಲೇಜರ್ ಆಗಿದೆ!ಎಂದು ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ತಿಳಿಸಿದ್ದಾರೆ.

***


(रिलीज़ आईडी: 1640514) आगंतुक पटल : 272
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam