ಪ್ರಧಾನ ಮಂತ್ರಿಯವರ ಕಛೇರಿ

ಭೂಮಿಯ ಮೇಲಿನ ಸಮೃದ್ಧ ಜೀವವೈವಿಧ್ಯತೆಯನ್ನು ಸಂರಕ್ಷಿಸಲಾಗುವುದು: ಪ್ರಧಾನಿ ಪುನರುಚ್ಚಾರ

Posted On: 05 JUN 2020 11:37AM by PIB Bengaluru

ಭೂಮಿಯ ಮೇಲಿನ ಸಮೃದ್ಧ ಜೀವವೈವಿಧ್ಯತೆಯನ್ನು ಸಂರಕ್ಷಿಸಲಾಗುವುದು: ಪ್ರಧಾನಿ ಪುನರುಚ್ಚಾರ

 

ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಟ್ವೀಟ್ಮಾಡಿದ್ದಾರೆ. “ವಿಶ್ವ ಪರಿಸರ ದಿನದಂದು, ನಮ್ಮ ಭೂಮಿಯ ಸಮೃದ್ಧ ಜೀವವೈವಿಧ್ಯತೆಯನ್ನು ಕಾಪಾಡುವ ವಾಗ್ದಾನವನ್ನು ನಾವು ಪುನರುಚ್ಚರಿಸುತ್ತೇವೆ. ನಮ್ಮೊಂದಿಗೆ ಭೂಮಿಯನ್ನು ಹಂಚಿಕೊಂಡಿರುವ ಸಸ್ಯ ಮತ್ತು ಪ್ರಾಣಿ ಸಂಕುಲದ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದದ್ದನ್ನು ಒಟ್ಟಾಗಿ ಮಾಡೋಣ. ಮುಂದಿನ ಪೀಳಿಗೆಗೆ ಇನ್ನೂ ಉತ್ತಮವಾದ ಗ್ರಹವನ್ನು ಬಿಡೋಣ.” ಎಂದು ಅವರು ಹೇಳಿದ್ದಾರೆ.

Narendra Modi@narendramodi

On , we reiterate our pledge to preserve our planet’s rich biodiversity. Let us collectively do whatever possible to ensure the flora and fauna with whom we share the Earth thrive. May we leave an even better planet for the coming generations.

Embedded video

26.6K

8:40 AM - Jun 5, 2020

Twitter Ads info and privacy

5,954 people are talking about this

***



(Release ID: 1629652) Visitor Counter : 151