ಪ್ರಧಾನ ಮಂತ್ರಿಯವರ ಕಛೇರಿ
ಇಡೀ ರಾಷ್ಟ್ರ ಪಶ್ಚಿಮ ಬಂಗಾಳ ಮತ್ತು ಒಡಿಶಾದೊಂದಿಗೆ ಇದೆ: ಪ್ರಧಾನಿ
Posted On:
21 MAY 2020 3:03PM by PIB Bengaluru
ಇಡೀ ರಾಷ್ಟ್ರ ಪಶ್ಚಿಮ ಬಂಗಾಳ ಮತ್ತು ಒಡಿಶಾದೊಂದಿಗೆ ಇದೆ: ಪ್ರಧಾನಿ
ಆಂಫಾನ್ ಚಂಡಮಾರುತದಿಂದಾಗಿರುವ ಡಿರುವ ವಿನಾಶದ ದೃಶ್ಯಗಳನ್ನು ನೋಡಿದ ಪ್ರಧಾನಿಯವರು, ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿನ ಪರಿಸ್ಥಿತಿ ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ಮರಳಲಿ ಎಂದು ಹಾರೈಸಿದ್ದಾರೆ.
"ಆಂಫಾನ್ ಚಂಡಮಾರುತದ ಪರಿಣಾಮಗಳ ವಿರುದ್ಧ ರಾಜ್ಯವು ಧೈರ್ಯದಿಂದ ಹೋರಾಡುತ್ತಿದೆ. ಒಡಿಶಾದ ಜನರೊಂದಿಗೆ ನಾವಿದ್ದೇವೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಖಚಿತಪಡಿಸಿಕೊಳ್ಳಲು ಆಡಳಿತವು ಕೆಲಸ ಮಾಡುತ್ತಿದೆ. ಆದಷ್ಟು ಬೇಗ ಪರಿಸ್ಥಿತಿ ಸಾಮಾನ್ಯವಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದು ಅವರು ಟ್ವೀಟ್ಮಾಡಿದ್ದಾರೆ.
“ಎನ್ಡಿಆರ್ಎಫ್ ತಂಡಗಳು ಚಂಡಮಾರುತ ಪೀಡಿತ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಉನ್ನತ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ನಿಕಟ ಹೊಂದಾಣಿಕೆಯಲ್ಲಿದ್ದಾರೆ.
ಸಂತ್ರಸ್ತರಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಗುವುದು.
ಆಂಫಾನ್ ಚಂಡಮಾರುತದಿಂದ ಉಂಟಾದ ವಿನಾಶದ ಬಗ್ಗೆ ಪಶ್ಚಿಮ ಬಂಗಾಳದ ದೃಶ್ಯಗಳನ್ನು ನೋಡಿದ್ದೇನೆ. ಈ ಸವಾಲಿನ ಸಮಯದಲ್ಲಿ, ಇಡೀ ರಾಷ್ಟ್ರವು ಒಗ್ಗಟ್ಟಾಗಿ ಪಶ್ಚಿಮ ಬಂಗಾಳದೊಂದಿಗೆ ನಿಂತಿದೆ. ರಾಜ್ಯದ ಜನರ ಯೋಗಕ್ಷೇಮಕ್ಕಾಗಿ ಪ್ರಾರ್ಥಸುತ್ತೇನೆ. ಸಾಮಾನ್ಯ ಪರಿಸ್ಥಿತಿಯನ್ನು ತರಲು ಪ್ರಯತ್ನಗಳು ನಡೆಯುತ್ತಿವೆ.” ಎಂದು ಪ್ರಧಾನಿಯವರು ಟ್ವೀಟ್ ನಲ್ಲಿ ಹೇಳಿದ್ದಾರೆ.
Narendra Modi✔@narendramodi
My thoughts are with the people of Odisha as the state bravely battles the effects of Cyclone Amphan. Authorities are working on the ground to ensure all possible assistance to the those affected. I pray that the situation normalises at the earliest.
39.3K
1:49 PM - May 21, 2020
Twitter Ads info and privacy
5,888 people are talking about this
Narendra Modi✔@narendramodi
· 5h
Have been seeing visuals from West Bengal on the devastation caused by Cyclone Amphan. In this challenging hour, the entire nation stands in solidarity with West Bengal. Praying for the well-being of the people of the state. Efforts are on to ensure normalcy.
Narendra Modi✔@narendramodi
NDRF teams are working in the cyclone affected parts. Top officials are closely monitoring the situation and also working in close coordination with the West Bengal government.
No stone will be left unturned in helping the affected.
13.8K
1:50 PM - May 21, 2020
Twitter Ads info and privacy
2,574 people are talking about this
***
(Release ID: 1625858)
Visitor Counter : 194
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam