ರೈಲ್ವೇ ಸಚಿವಾಲಯ
ಪ್ರಯಾಣಿಕರ ರೈಲು ಸೇವೆಗಳ ರದ್ದು ವಿಸ್ತರಣೆ
Posted On:
02 MAY 2020 12:45PM by PIB Bengaluru
ಪ್ರಯಾಣಿಕರ ರೈಲು ಸೇವೆಗಳ ರದ್ದು ವಿಸ್ತರಣೆ
ಕೋವಿಡ್–19 ಹರಡುವಿಕೆ ಸಂದರ್ಭದಲ್ಲಿ ಕೈಗೊಳ್ಳಲಾದ ಕ್ರಮಗಳನ್ನು ಮುಂದುವರಿಸಿರುವುದರ ಹಿನ್ನೆಲೆಯಲ್ಲಿ, ಭಾರತೀಯ ರೈಲ್ವೆಯ ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ರದ್ದುಗೊಳಿಸುವುದನ್ನು 17 ಮೇ 2020 ರ ವರೆಗೆ ವಿಸ್ತರಿಸಬೇಕೆಂದು ನಿರ್ಧರಿಸಲಾಗಿದೆ.
ಎಂಹೆಚ್ಎ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಇತರ ವ್ಯಕ್ತಿಗಳನ್ನು ತಮ್ಮ ನಿಗದಿತ ಗಮ್ಯಕ್ಕೆ ತಲುಪಿಸಲು, ವಿಶೇಷ ಶ್ರಮಿಕ ರೈಲುಗಳನ್ನು ರಾಜ್ಯ ಸರ್ಕಾರಗಳ ಅವಶ್ಯಕತೆಗೆ ತಕ್ಕಂತೆ ಕಾರ್ಯ ನಿರ್ವಹಿಸಲಿವೆ.
ಪ್ರಸ್ತುತ ಜಾರಿಯಲ್ಲಿರುವ ಸರಕು ಸಾಗಾಣೆ ಮತ್ತು ಪಾರ್ಸೆಲ್ ರೈಲುಗಳ ಕಾರ್ಯಾಚರಣೆಗಳು ಮುಂದುವರೆಯಲಿವೆ.
***
(Release ID: 1620437)
Visitor Counter : 197
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam