ಪ್ರಧಾನ ಮಂತ್ರಿಯವರ ಕಛೇರಿ

ಭೂ ತಾಯಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

Posted On: 22 APR 2020 11:36AM by PIB Bengaluru

ಭೂ ತಾಯಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಮಂತ್ರಿ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಂತಾರಾಷ್ಟ್ರೀಯ ಭೂಮಿ ದಿನವಾದ ಇಂದು ಭೂ ತಾಯಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

"ಇಂದು ಅಂತಾರಾಷ್ಟ್ರೀಯ ಭೂಮಿ ದಿನನಮ್ಮ ಬಗ್ಗೆ ಭಾರಿ ಆರೈಕೆ ಮತ್ತು ದಯೆ ತೋರುತ್ತಿರುವ ಭೂ ಗ್ರಹಕ್ಕೆ ನಾವೆಲ್ಲರೂ ಕೃತಜ್ಞತೆಗಳನ್ನು ಸಲ್ಲಿಸೋಣನಾವು ಭೂ ಗ್ರಹವನ್ನು‌ ಇನ್ನಷ್ಟು ಸ್ವಚ್ಛಆರೋಗ್ಯಕರ ಮತ್ತು ಅಭ್ಯುದಯಗೊಳಿಸಲು ಪಣ ತೋಡೋಣ.‌ ಕೋವಿಡ್ -19 ಸೋಲಿಸಲು ಮುಂಚೂಣಿಯಲ್ಲಿ ನಿಂತು‌ ಕೆಲಸ ಮಾಡುತ್ತಿರುವ ಎಲ್ಲರ ಜೊತೆಯಲ್ಲಿ ನಿಂತು ಕೂಗೋಣಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

Narendra Modi@narendramodi

On International Day of Mother Earth, we all express gratitude to our planet for the abundance of care & compassion. Let us pledge to work towards a cleaner, healthier & more prosperous planet.

A shout out to all those working at the forefront to defeat COVID-19.

64.2K

8:56 AM - Apr 22, 2020

Twitter Ads info and privacy

12.2K people are talking about this

***


(Release ID: 1616975) Visitor Counter : 211