ಪ್ರಧಾನ ಮಂತ್ರಿಯವರ ಕಛೇರಿ

ಆರ್‌ಬಿಐ ಇಂದು ಘೋಷಿಸಿದ ಕ್ರಮಗಳಿಗೆ ಪ್ರಧಾನಿ ಶ್ಲಾಘನೆ

Posted On: 17 APR 2020 2:54PM by PIB Bengaluru

ಆರ್ಬಿಐ ಇಂದು ಘೋಷಿಸಿದ ಕ್ರಮಗಳಿಗೆ ಪ್ರಧಾನಿ ಶ್ಲಾಘನೆ

ಕ್ರಮಗಳು ಹಣದ ಹರಿವನ್ನು ಹೆಚ್ಚಿಸುತ್ತವೆ ಮತ್ತು ಸಾಲ ಪೂರೈಕೆಯನ್ನು ಸುಧಾರಿಸುತ್ತವೆ: ಪ್ರಧಾನಿ

 

ಇಂದು ಭಾರತೀಯ ರಿಸರ್ವ್ ಬ್ಯಾಂಕ್  ಘೋಷಿಸಿದ ಕ್ರಮಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಕ್ರಮಗಳು ಹಣದ ಹರಿವನ್ನು ಹೆಚ್ಚಿಸುತ್ತವೆ ಮತ್ತು ಸಾಲ ಪೂರೈಕೆಯನ್ನು ಸುಧಾರಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಇಂದಿನ ಪ್ರಕಟಣೆಗಳು ಹಣದ ಹರಿವನ್ನು ಎಂದು ಅವರು ತಿಳಿಸಿದ್ದಾರೆ.

ಚಿಸುತ್ತವೆ ಹೆಚ್ಚಿಸುತ್ತವೆ ಮತ್ತು ಸಾಲ ಪೂರೈಕೆಯನ್ನು ಸುಧಾರಿಸುತ್ತವೆ. ಕ್ರಮಗಳು ನಮ್ಮ ಸಣ್ಣ ಉದ್ಯಮಗಳು, ಎಂಎಸ್ಎಂಇಗಳು, ರೈತರು ಮತ್ತು ಬಡವರಿಗೆ ಸಹಾಯ ಮಾಡುತ್ತವೆ. ಇದು ಡಬ್ಲ್ಯುಎಂಎ ಮಿತಿಗಳನ್ನು ಹೆಚ್ಚಿಸುವ ಮೂಲಕ ಎಲ್ಲಾ ರಾಜ್ಯಗಳಿಗೆ ಸಹಾಯ ಮಾಡುತ್ತದೆ ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.


 

Narendra Modi@narendramodi

Today’s announcements by @RBI will greatly enhance liquidity and improve credit supply. These steps would help our small businesses, MSMEs, farmers and the poor. It will also help all states by increasing WMA limits.

53.5K

1:15 PM - Apr 17, 2020

Twitter Ads info and privacy

9,598 people are talking about this

 

****


(Release ID: 1615375) Visitor Counter : 167