ಪ್ರಧಾನ ಮಂತ್ರಿಯವರ ಕಛೇರಿ

ಶುಭ ಶುಕ್ರವಾರದಂದು ಯೇಸುಕ್ರಿಸ್ತನನ್ನು ಸ್ಮರಿಸಿದ ಪ್ರಧಾನಿ

Posted On: 10 APR 2020 10:59AM by PIB Bengaluru

ಶುಭ ಶುಕ್ರವಾರದಂದು ಯೇಸುಕ್ರಿಸ್ತನನ್ನು ಸ್ಮರಿಸಿದ ಪ್ರಧಾನಿ

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭ ಶುಕ್ರವಾರದ (ಗುಡ್ ಫ್ರೈಡೇ) ನಿಮಿತ್ತ  ಸತ್ಯ, ಸೇವೆ ಮತ್ತು ನ್ಯಾಯಕ್ಕಾಗಿ ಯೇಸುಕ್ರಿಸ್ತನ ಬದ್ಧತೆಯನ್ನು ಸ್ಮರಿಸಿಕೊಂಡಿದ್ದಾರೆ.

ಕರ್ತನಾದ ಕ್ರಿಸ್ತನು ತನ್ನ ಜೀವನವನ್ನು ಇತರರ ಸೇವೆಗಾಗಿ ಮುಡಿಪಾಗಿಟ್ಟರು. ಅವರ ಧೈರ್ಯ ಮತ್ತು ಸದಾಚಾರ ಹಾಗೆಯೇ ನ್ಯಾಯದ ಅರ್ಥವೂ ಸಹ ಎದ್ದು ಕಾಣುತ್ತದೆ. ಶುಭ ಶುಕ್ರವಾರದಂದು, ನಾವು ಯೇಸುಕ್ರಿಸ್ತನನ್ನು ಮತ್ತು ಸತ್ಯ, ಸೇವೆ ಮತ್ತು ನ್ಯಾಯದ ಬಗೆಗಿನ ಅವರ ಬದ್ಧತೆಯನ್ನು ಸ್ಮರಿಸುತ್ತೇವೆಎಂದು ಪ್ರಧಾನಿ ಹೇಳಿದ್ದಾರೆ.

 

Narendra Modi@narendramodi

Lord Christ devoted his life to serving others. His courage and righteousness stand out and so does his sense of justice.

On Good Friday, we remember Lord Christ and his commitment to truth, service and justice.

69.5K

8:41 AM - Apr 10, 2020

Twitter Ads info and privacy

9,905 people are talking about this

 

***



(Release ID: 1612818) Visitor Counter : 105