ಸಂಪುಟ
COVID 19 ನಿರ್ವಹಣೆಯ ಸಲುವಾಗಿ ಎರಡು ವರ್ಷಗಳವರೆಗೆ (2020-21 ಮತ್ತು 2021-22) ಸಂಸದರ ಪ್ರದೇಶಾಭಿವೃದ್ಧಿ ಹಣವನ್ನು ಬಳಸದಿರುವ ತೀರ್ಮಾನಕ್ಕೆ ಸಂಪುಟದ ಅನುಮೋದನೆ
Posted On:
06 APR 2020 5:23PM by PIB Bengaluru
COVID 19 ನಿರ್ವಹಣೆಯ ಸಲುವಾಗಿ ಎರಡು ವರ್ಷಗಳವರೆಗೆ (2020-21 ಮತ್ತು 2021-22) ಸಂಸದರ ಪ್ರದೇಶಾಭಿವೃದ್ಧಿ ಹಣವನ್ನು ಬಳಸದಿರುವ ತೀರ್ಮಾನಕ್ಕೆ ಸಂಪುಟದ ಅನುಮೋದನೆ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು COVID 19 ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿ, ಎರಡು ವರ್ಷಗಳ ಕಾಲ (2020-21 ಮತ್ತು 2021- 22) ಸಂಸದರ ಪ್ರದೇಶಾಭಿವೃದ್ಧಿ ಯೋಜನೆ (MPLADS) ಹಣವನ್ನು ಬಳಸದಿರಲು ಅನುಮೋದನೆ ನೀಡಿದೆ. ದೇಶದಲ್ಲಿ COVID19 ರ ಸವಾಲುಗಳು ಮತ್ತು ಪ್ರತಿಕೂಲ ಪರಿಣಾಮಗಳನ್ನು ನಿರ್ವಹಿಸುವಲ್ಲಿ ಸರ್ಕಾರದ ಪ್ರಯತ್ನಗಳನ್ನು ಬಲಪಡಿಸಲು ಈ ಹಣವನ್ನು ಬಳಸಲಾಗುತ್ತದೆ.
***
(Release ID: 1611701)
Visitor Counter : 253
Read this release in:
Assamese
,
English
,
Urdu
,
Hindi
,
Marathi
,
Bengali
,
Punjabi
,
Odia
,
Tamil
,
Telugu
,
Malayalam