ನೌಕಾ ಸಚಿವಾಲಯ

ಹಡಗು ಸಚಿವಾಲಯದ ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಂದ PM-CARES ನಿಧಿಗೆ 7 ಕೋ. ರೂ. ದೇಣಿಗೆ

Posted On: 06 APR 2020 12:10PM by PIB Bengaluru

ಹಡಗು ಸಚಿವಾಲಯದ ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ನೌಕರರಿಂದ PM-CARES ನಿಧಿಗೆ 7 ಕೋ. ರೂ. ದೇಣಿಗೆ

 

COVID-19 ಸಾಂಕ್ರಾಮಿಕ ರೋಗದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಎಲ್ಲಾ ಪ್ರಮುಖ ಬಂದರುಗಳು ಮತ್ತು ಸಾರ್ಜನಿಕ ವಲಯದ ಉದ್ಯಮಗಳ ನೌಕರರು ಒಂದು ದಿನದ ವೇತನ 7 ಕೋಟಿ ರೂ.ಗಳನ್ನು PM-CARES ನಿಧಿಗೆ ದೇಣಿಗೆ ನೀಡಿದ್ದಾರೆ.

PM-CARES ನಿಧಿಗೆ ಸಿಎಸ್ಆರ್ ಹಣವನ್ನು ನೀಡಿರುವ ಬಂದರುಗಳು/ ಸಾರ್ವಜನಿಕ ವಲಯದ ಉದ್ಯಮಗಳು

ಕ್ರ.ಸಂ.

ಬಂದರು/ ಸಾರ್ವಜನಿಕ ವಲಯದ ಉದ್ಯಮ

 

ಉದ್ಯೋಗಿಗಳ ಸಂಖ್ಯೆ

ಒಂದು ದಿನದ ವೇತನ

 

1

ಕೋಲ್ಕತಾ ಪೋರ್ಟ್ ಟ್ರಸ್ಟ್

3700

1,00,00,000

2

ಮುಂಬೈ ಪೋರ್ಟ್ ಟ್ರಸ್ಟ್

6324

1,27,00,000

3

ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್

1469

43,10,979

4

ದೀನ್ ದಯಾಳ್ ಪೋರ್ಟ್ ಟ್ರಸ್ಟ್

2200

41,82,846

5

ಪ್ಯಾರಾದೀಪ್ ಪೋರ್ಟ್ ಟ್ರಸ್ಟ್

740

15,43,862

6

ಕೊಚ್ಚಿನ್ ಪೋರ್ಟ್ ಟ್ರಸ್ಟ್

1283

25,42,000

7

ಚೆನ್ನೈ ಪೋರ್ಟ್ ಟ್ರಸ್ಟ್

3891

72,13,000

8

ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್

3177

62,28,296

9

ವಿ.. ಚಿದಂಬರಂ ಪೋರ್ಟ್ ಟ್ರಸ್ಟ್

691

15,00,000

10

ಕಾಮರಾಜರ್ ಪೋರ್ಟ್ ಲಿಮಿಟೆಡ್

102

371,624

11

ಹೊಸ ಮಂಗಳೂರು ಪೋರ್ಟ್ ಟ್ರಸ್ಟ್

571

30,00,000

12

ಮರ್ಮಗೋವಾ ಪೋರ್ಟ್ ಟ್ರಸ್ಟ್

1488

29,55,846

 

ಮೊತ್ತ

25,636

56,548,453

13

ಡಿಜಿ (ಶಿಪ್ಪಿಂಗ್)

391

6,771,832

14

ಡಿಜಿಎಲ್ಎಲ್

644

12,36,843

15

ಐಎಂಯು

422

9,23,000

16

ಐಪಿಎ

100

1,80,335

17

ಎಸ್ಸಿಐ

1150

40,00,000

18

ಡಿಸಿಐ

682

13.40 ಲಕ್ಷ

 

ಮೊತ್ತ

3391

14,452,010

 

ಒಟ್ಟು

29027

7,1000,463

 

***


(Release ID: 1611568) Visitor Counter : 153