ನೌಕಾ ಸಚಿವಾಲಯ

ಹಡಗು ಸಚಿವಾಲಯದ ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು PM-CARES ನಿಧಿಗೆ ಸಿಎಸ್‌ಆರ್ ನಿಧಿಯಾಗಿ 52 ಕೋ. ರೂ. ದೇಣಿಗೆ

Posted On: 06 APR 2020 12:08PM by PIB Bengaluru

ಹಡಗು ಸಚಿವಾಲಯದ ಬಂದರುಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು PM-CARES ನಿಧಿಗೆ ಸಿಎಸ್ಆರ್ ನಿಧಿಯಾಗಿ 52 ಕೋ. ರೂ. ದೇಣಿಗೆ

 

ಕೊರೊನಾವೈರಸ್ (COVID-19) ಸಾಂಕ್ರಾಮಿಕ ಪೀಡಿತ ಜನರಿಗೆ ಪರಿಹಾರ ಒದಗಿಸಲು ಸ್ಥಾಪಿಸಲಾಗಿರುವ 'ಪ್ರಧಾನ ಮಂತ್ರಿಗಳ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿ ಪರಿಹಾರ ನಿಧಿ ' (ಪಿಎಂ ಕೇರ್ಸ್ ಫಂಡ್) ಗೆ ಸಿಎಸ್ಆರ್ ನಿಧಿಯಾಗಿ  ಹಡಗು ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಪ್ರಮುಖ ಬಂದರುಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು 52 ಕೋ.ರೂ.ಗಳನ್ನು ಕೊಡುಗೆಯಾಗಿ ನೀಡಿವೆ.  

PM-CARES ನಿಧಿಗೆ ಸಿಎಸ್ಆರ್ ಹಣವನ್ನು ನೀಡಿರುವ ಬಂದರುಗಳು/ ಸಾರ್ವಜನಿಕ ವಲಯದ ಉದ್ಯಮಗಳು

ಕ್ರ.ಸಂ.

ಬಂದರು/ ಸಾರ್ವಜನಿಕ ವಲಯದ ಉದ್ಯಮ

 

ಸಿಎಸ್ಆರ್ ಮೊತ್ತ

(ಕೋ.ರೂ.)

1

ಕೋಲ್ಕತಾ ಪೋರ್ಟ್ ಟ್ರಸ್ಟ್

1

2

ಮುಂಬೈ ಪೋರ್ಟ್ ಟ್ರಸ್ಟ್

1

3

ಜವಾಹರಲಾಲ್ ನೆಹರು ಪೋರ್ಟ್ ಟ್ರಸ್ಟ್

16.40

4

ದೀನ್ ದಯಾಳ್ ಪೋರ್ಟ್ ಟ್ರಸ್ಟ್

8

5

ಪ್ಯಾರಾದೀಪ್ ಪೋರ್ಟ್ ಟ್ರಸ್ಟ್

8

6

ಕೊಚ್ಚಿನ್ ಪೋರ್ಟ್ ಟ್ರಸ್ಟ್

0.5458

7

ಚೆನ್ನೈ ಪೋರ್ಟ್ ಟ್ರಸ್ಟ್

0.50

8

ವಿಶಾಖಪಟ್ಟಣಂ ಪೋರ್ಟ್ ಟ್ರಸ್ಟ್

1

9

ವಿ.. ಚಿದಂಬರಂ ಪೋರ್ಟ್ ಟ್ರಸ್ಟ್

2

10

ಕಾಮರಾಜರ್ ಪೋರ್ಟ್ ಲಿಮಿಟೆಡ್

4

11

ಹೊಸ ಮಂಗಳೂರು ಪೋರ್ಟ್ ಟ್ರಸ್ಟ್

4

12

ಮರ್ಮಗೋವಾ ಪೋರ್ಟ್ ಟ್ರಸ್ಟ್

0.25

 

ಬಂದರುಗಳ ಸಿಎಸ್ಆರ್ ಮೊತ್ತ

46.6958 ಕೋ.ರೂ.

13

ಡಿಜಿಎಲ್ಎಲ್

1

14

ಎಸ್ಸಿಐ

0.37

15

ಸಿಎಸ್ಎಲ್

2.50

16

ಐಪಿಆರ್ಸಿಎಲ್

0.50

17

ಡಿಸಿಐ

1

18

ಎಸ್ಡಿಸಿಎಲ್

9,45,320

 

ಪಿಎಸ್ಯುಗಳಿಂದ ಸಿಎಸ್ಆರ್ ಮೊತ್ತ

54,645,320

 

ಒಟ್ಟು

52,16,03,320

 

***



(Release ID: 1611556) Visitor Counter : 131