ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೊವಿಡ್-19 ವಸ್ತು ಸ್ಥಿತಿ ಘಟಕ ಕಾರ್ಯಾಚರಣೆ ಆರಂಭ

Posted On: 02 APR 2020 2:13PM by PIB Bengaluru

ಕೊವಿಡ್-19 ವಸ್ತು ಸ್ಥಿತಿ ಘಟಕ ಕಾರ್ಯಾಚರಣೆ ಆರಂಭ

 

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ (ಪಿಐಬಿ) ದಲ್ಲಿ ಕೊವಿಡ್-19 ವಸ್ತು ಸ್ಥಿತಿ ಘಟಕವನ್ನು ರಚಿಸಲು ನಿರ್ಧರಿಸಲಾಗಿದೆ. ಈ ಘಟಕ ಇಂದಿನಿಂದ ತನ್ನ ಕಾರ್ಯಾಚರಣೆಯನ್ನು ಆರಂಭಿಸಿದೆ. ಇ-ಮೇಲ್ - pibfactcheck[at]gmail[dot]com ಮೂಲಕ ಸಂದೇಶಗಳನ್ನು ಸ್ವೀಕರಿಸುತ್ತಿದ್ದು, ನಿಗದಿತ ಅವಧಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಲಿದೆ. ಈ ಘಟಕದಿಂದ ಕೊವಿಡ್-19 ಕುರಿತಾದ ಯಾವುದೇ ಸುದ್ದಿಯ ಅಧಿಕೃತ ಆವೃತ್ತಿಯನ್ನು ಪಡೆಯಬಹುದಾಗಿದೆ.

 

ಶ್ರೀ ನಿತಿನ್ ವಾಕಂಕರ್, ಮಹಾ ನಿರ್ದೇಶಕರು, ಭಾರತ ಸರ್ಕಾರದ ವಾರ್ತಾ ಶಾಖೆ ಈ ಘಟಕದ ನೇತೃತ್ವ ವಹಿಸಿಕೊಂಡಿದ್ದಾರೆ

 

***

 



(Release ID: 1610425) Visitor Counter : 153