ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಮಾರ್ಚ್ 31, 2020 ರಂದು ಸರ್ಕಾರಿ ನೌಕರರ ನಿವೃತ್ತಿ
ಪ್ರಕಟಣಾ ದಿನಾಂಕ:
31 MAR 2020 5:32PM by PIB Bengaluru
ಮಾರ್ಚ್ 31, 2020 ರಂದು ಸರ್ಕಾರಿ ನೌಕರರ ನಿವೃತ್ತಿ
ಕೊವಿಡ್-19 ಸ್ಫೋಟದ ಪರಿಣಾಮವಾಗಿ ಸರ್ಕಾರ ಘೋಷಿಸಿರುವ ದೇಶಾದ್ಯಂತದ ಲಾಕ್ ಡೌನ್ ನಿಂದ ಉಂಟಾದ ಅನಿರೀಕ್ಷಿತ ಪರಿಸ್ಥಿತಿಗಳಿಂದ, ಮೂಲಭೂತ ನಿಯಮ 56 ರ ಅಡಿ 31 ಮಾರ್ಚ್ 2020 ಕ್ಕೆ ನಿವೃತ್ತಿ ವಯೋಮಿತಿ ತಲುಪುವ ಕೇಂದ್ರ ಸರ್ಕಾರದ ಉದ್ಯೋಗಿಗಳು ಮನೆಯಿಂದ ಕಾರ್ಯನಿರ್ವಹಿಸುತ್ತಿರಲಿ ಅಥವಾ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರಲಿ 31 ಮಾರ್ಚ್ 2020 ಕ್ಕೆ ಖಡ್ಡಾಯವಾಗಿ ನಿವೃತ್ತಿ ಹೊಂದಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ.
*******
(ಪ್ರಕಟಣೆ ಐ.ಡಿ.: 1609755)
ವಿಸಿಟರ್ ಕೌಂಟರ್ : 130