ಪ್ರಧಾನ ಮಂತ್ರಿಯವರ ಕಛೇರಿ
ಕೋವಿಡ್-19 ತುರ್ತು ನಿಧಿಗೆ ದೇಣಿಗೆ ನೀಡಿರುವ ಮಾಲ್ಡವೀಸ್ ಸರ್ಕಾರಕ್ಕೆ ಪ್ರಧಾನಿ ಮೆಚ್ಚುಗೆ
Posted On:
21 MAR 2020 8:39PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೋವಿಡ್-19 ತುರ್ತು ನಿಧಿಗೆ 200,000 ಅಮೆರಿಕನ್ ಡಾಲರ್ ನೆರವು ನೀಡುವುದಾಗಿ ಮಾಲ್ಡವೀಸ್ ಸರ್ಕಾರ ಪ್ರಕಟಿಸಿರುವುದಕ್ಕೆ ಆ ಸರ್ಕಾರದ ಬಗ್ಗೆ ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಸಾಮೂಹಿಕ ಹೋರಾಟ ನಡೆಸಲು ಈ ನೆರವು ಇನ್ನಷ್ಟು ಬಲತುಂಬಿದೆ ಎಂದು ತಿಳಿಸಿದ್ದಾರೆ.
(Release ID: 1607692)
Visitor Counter : 159
Read this release in:
English
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam