ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು 18 ಸದಸ್ಯರೊಂದಿಗೆ ಪುನರ್‌ರಚಿಸಿದ ಸರ್ಕಾರ
ಪ್ರಕಟಣಾ ದಿನಾಂಕ:
16 SEP 2026 6:28PM by PIB Bengaluru
ಭಾರತ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲೋ ಅಲ್ಲಿಯವರೆಗೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC) ಪುನರ್‌ರಚಿಸಿದೆ.
ಚಲನಚಿತ್ರ (ಪ್ರಮಾಣೀಕರಣ) ನಿಯಮಗಳು 2024ರ ನಿಯಮ 3ರೊಂದಿಗೆ ಓದಲಾದ 1952ರ ಚಲನಚಿತ್ರ ಕಾಯ್ದೆಯ, ಸೆಕ್ಷನ್ 3ರ ಉಪ-ವಿಭಾಗ (1)ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಬಳಸಿಕೊಂಡು ಕೇಂದ್ರ ಸರ್ಕಾರವು ಈ ಪುನರ್‌ರಚನೆಯನ್ನು ಮಾಡಿದೆ.
ಪುನರ್‌ರಚಿತ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಈ ಕೆಳಗಿನ 18 ಸದಸ್ಯರನ್ನೊಳಗೊಂಡಿದೆ:
|
ಕ್ರ.ಸಂ.
|
ಹೆಸರು
|
-
|
ಶ್ರೀ ವಿನೋದ್ ಅನುಪಮ್
|
-
|
ಶ್ರೀ ಮನೋಜ ಜೋಶಿ
|
-
|
ಶ್ರೀ ಅಭಿಷೇಕ್ ಜೈನ್
|
-
|
ಶ್ರೀ ರಿಕಿ ಕೇಜ್
|
-
|
ಶ್ರೀ ಪ್ರಿಯದರ್ಶನ್
|
-
|
ಶ್ರೀ ಸುನಿಲ್ ಶೆಟ್ಟಿ
|
-
|
ಶ್ರೀ ಹನ್ಸರಾಜ್ ಹನ್ಸ್
|
-
|
ಶ್ರೀಮತಿ ಸುಪ್ರಿಯಾ ಯಾರ್ಲಗಡ್ಡ
|
-
|
ಶ್ರೀ ಯತೀಂದ್ರ ಮಿಶ್ರಾ
|
-
|
ಶ್ರೀಮತಿ ರೂಪಾಲಿ ಗಂಗೂಲಿ
|
-
|
ಶ್ರೀಮತಿ ಪ್ರೀತಿ ಜಿಂಟಾ
|
-
|
ಶ್ರೀ ನೀಲಾ ಮಾಧಬ್ ಪಾಂಡಾ
|
-
|
ಶ್ರೀ ಪಂಕಜ್ ತ್ರಿಪಾಠಿ
|
-
|
ಶ್ರೀ ಪ್ರಸೇನಜೀತ್ ಚಟರ್ಜಿ
|
-
|
ಶ್ರೀಮತಿ ಪಲ್ಲವಿ ಜೋಶಿ
|
-
|
ಶ್ರೀಮತಿ ನಿಶಿಗಂಧ ವಾಡ್
|
-
|
ಶ್ರೀ ವಾಮನ್ ಕೇಂದ್ರೆ
|
-
|
ಶ್ರೀ ರಮೇಶ್ ಪತಾಂಗೆ
|
ಮಂಡಳಿಯ ಪುನರ್‌ರಚನೆಗೆ ಸಂಬಂಧಿಸಿದ ಅಧಿಸೂಚನೆಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯವು 2026ರ ಸೆಪ್ಟೆಂಬರ್16ರಂದು ಹೊರಡಿಸಿದೆ.
(ಪ್ರಕಟಣೆ ಐ.ಡಿ.: 2311110)
ವಿಸಿಟರ್ ಕೌಂಟರ್ : 56