ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರ ಇಂಡೋನೇಷ್ಯಾ ಭೇಟಿಯ ಫಲಪ್ರದತೆಯ ವಿವರ
प्रविष्टि तिथि:
07 JUL 2026 1:03PM by PIB Bengaluru
ಒಡಂಬಡಿಕೆಗಳು / ಒಪ್ಪಂದಗಳು
|
ಕ್ರಮ ಸಂಖ್ಯೆ
|
ಶೀರ್ಷಿಕೆ
|
|
1.
|
ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶ ಬಳಕೆ ಮತ್ತು ಶೋಧನೆಯ ಸಹಕಾರಕ್ಕಾಗಿ ನೀತಿ ಚೌಕಟ್ಟು ಒಪ್ಪಂದದ ವಿಸ್ತರಣೆ
|
|
2.
|
ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ʻಸಿಡಿಎಸ್‌ಸಿಒʼ ಮತ್ತು ʻಬಿಪಿಒಎಂʼ ನಡುವೆ ಒಡಂಬಡಿಕೆ
|
|
3.
|
ಖನಿಜ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಕ್ಕು ಪೂರೈಕೆ ಸರಪಳಿಗೆ ಸಂಬಂಧಿಸಿದಂತೆ ಸಹಕಾರಕ್ಕಾಗಿ ಒಡಂಬಡಿಕೆ
|
|
4.
|
ಕೃಷಿ ಮತ್ತು ಪೂರಕ ಕ್ಷೇತ್ರಗಳಲ್ಲಿನ ಸಹಕಾರಕ್ಕಾಗಿ ಒಪ್ಪಂದ
|
|
5.
|
ಸಾಗರ ಸುರಕ್ಷತೆ ಮತ್ತು ಭದ್ರತೆ ಸಹಕಾರ ಕುರಿತ ಒಡಂಬಡಿಕೆ ಮತ್ತು ಅನುಷ್ಠಾನ ಒಪ್ಪಂದ ವಿಸ್ತರಣೆ
|
|
6.
|
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್.ಡಿ.ಎಂ.ಎ.) ಮತ್ತು ಇಂಡೋನೇಷ್ಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ನಡುವೆ ಒಡಂಬಡಿಕೆ
|
|
7.
|
ದೂರಸಂಪರ್ಕ ತಂತ್ರಜ್ಞಾನ ಮತ್ತು ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಒಡಂಬಡಿಕೆ
|
|
8.
|
ಸಂಶೋಧನೆ, ತಂತ್ರಜ್ಞಾನ ಮತ್ತು ನಾವಿನ್ಯತೆ ಸಹಕಾರ ಕುರಿತ ಒಪ್ಪಂದ
|
|
9.
|
ಆರೋಗ್ಯ ಕಾರ್ಯಪಡೆಯ ಸಹಯೋಗ ಕುರಿತ ಅನುಷ್ಠಾನ ಒಪ್ಪಂದ
|
|
10.
|
ಭಾರತದ ಚುನಾವಣಾ ಆಯೋಗ (ಇ.ಸಿ.ಐ.) ಮತ್ತು ಇಂಡೋನೇಷ್ಯಾದ ಸಾರ್ವತ್ರಿಕ ಚುನಾವಣಾ ಆಯೋಗ (ಕೆ.ಪಿ.ಯು.) ನಡುವೆ ಒಡಂಬಡಿಕೆ
|
|
11.
|
ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯಲ್ಲಿ ಸಹಕಾರ
|
|
12.
|
ಆಗಸದಿಂದ ಆಗಸಕ್ಕೆ ನೆಗೆಯುವ ಕ್ಷಿಪಣಿ ಸಂಬಂಧಿತ ಸಹಕಾರ ಒಪ್ಪಂದ
|
|
13.
|
ಇಂಡೋನೇಷ್ಯಾದಲ್ಲಿ ಸ್ಟೇನ್‌ಲೆಸ್ ಸ್ಟೀಲ್ ಸ್ಲ್ಯಾಬ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಭಾರತೀಯ ಉಕ್ಕು ಪ್ರಾಧಿಕಾರ (ಎಸ್.ಎ.ಐ.ಎಲ್.) ಮತ್ತು ʻಪಂಡಿತ್ ಕ್ರಾಕಟೌ ಸ್ಟೀಲ್ʼ ನಡುವೆ ವ್ಯೂಹಾತ್ಮಕ ಜಂಟಿ ಉದ್ಯಮ
|
|
14.
|
ಅಪರೂಪದ ಭೂಮಿಯ ಆಯಸ್ಕಾಂತಗಳ ಅಭಿವೃದ್ಧಿ ಕುರಿತು ʻನಾನ್-ಫೆರಸ್ ಮೆಟೀರಿಯಲ್ಸ್ ಟೆಕ್ನಾಲಜಿ ಡೆವಲಪ್ಮೆಂಟ್ ಸೆಂಟರ್ʼ(ಎನ್ಎಫ್‌ಟಿಡಿಸಿ), ʻಮಿಡ್ವೆಸ್ಟ್ ಲಿಮಿಟೆಡ್ʼ ಮತ್ತು ʻಪಿಟಿ ಪರ್ಮಿನಾಸ್ʼ ನಡುವೆ ಒಡಂಬಡಿಕೆ
|
ಪ್ರಕಟಣೆಗಳು
|
ಕ್ರಮ ಸಂಖ್ಯೆ
|
ಶೀರ್ಷಿಕೆ
|
|
1.
|
ಯೋಗ್ಯಕರ್ತಾದ ʻಪ್ರಂಬನನ್ ದೇವಾಲಯ ಸಂಕೀರ್ಣʼದ ಸಂರಕ್ಷಣೆ ಮತ್ತು ಪುನಃಸ್ಥಾಪನೆಗೆ ಭಾರತದ ನೆರವು
|
|
2.
|
ಐ.ಎಫ್.ಸಿ.–ಐ.ಓ.ಆರ್.ನಲ್ಲಿ ಇಂಡೋನೇಷ್ಯಾದ ಸಂಪರ್ಕ ಅಧಿಕಾರಿಯ ನಿಯೋಜನೆ
|
|
3.
|
ಇಂಡೋನೇಷ್ಯಾಕ್ಕೆ 100 ಟನ್ ಉತ್ತಮ ಗುಣಮಟ್ಟದ ʻಡಿ.ಡಬ್ಲ್ಯೂ.ಆರ್ 162ʼ ಗೋಧಿ ಬೀಜಗಳ ಪೂರೈಕೆ
|
|
4.
|
"ಟ್ಯಾಗೋರ್ - ದೇವಂತಾರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಾಜತಾಂತ್ರಿಕತೆಯ ವರ್ಷ"ದ ಸ್ಮರಣಾರ್ಥ ಆಚರಣೆ
|
|
5.
|
ಇಂಡೋನೇಷ್ಯಾದ ಸಿಂಗಸಾರಿ ಎಸ್.ಇ.ಝಡ್.ನಲ್ಲಿ ʻಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ʼ-ಬೆಂಗಳೂರು ಶಾಖಾ ಕ್ಯಾಂಪಸ್ ಸ್ಥಾಪನೆ
|
|
6.
|
ಭಾರತದಲ್ಲಿ ʻಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ʼ(ಒಎನ್‌ಡಿಸಿ) ವ್ಯವಸ್ಥೆಯನ್ನು ಆಧರಿಸಿದ ʻಇಂಡೋನೇಷ್ಯಾ ಓಪನ್ ನೆಟ್‌ವರ್ಕ್ʼ (ಐಒಎನ್) ಆರಂಭ
|
*****
(रिलीज़ आईडी: 2281968)
आगंतुक पटल : 25
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Bengali-TR
,
Assamese
,
Gujarati
,
Odia
,
Tamil
,
Telugu
,
Malayalam