ಚುನಾವಣಾ ಆಯೋಗ
azadi ka amrit mahotsav

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ – 3ನೇ ಹಂತ


16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಎಸ್ ಐಆರ್ ಪ್ರಕ್ರಿಯೆ

ಪ್ರಕಟಣಾ ದಿನಾಂಕ: 14 MAY 2026 2:19PM by PIB Bengaluru
  1. ಅನುಬಂಧ-I ರ ಪ್ರಕಾರ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿಗಳಲ್ಲಿ) ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ನಡೆಸುವಂತೆ ಭಾರತೀಯ ಚುನಾವಣಾ ಆಯೋಗ ನಿರ್ದೇಶಿಸಿದೆ.
  2. ಸದ್ಯ ನಡೆಯುತ್ತಿರುವ ಜನಗಣತಿಯ ಮನೆ ಪಟ್ಟಿಯೊಂದಿಗೆ ಸಾಮಾನ್ಯ ತಳಮಟ್ಟದ ಆಡಳಿತ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು SIR ಹಂತ-III ರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.
  3. ಇದರೊಂದಿಗೆ ಮತದಾರರ ಪಟ್ಟಿಯ ಎಸ್ ಐಆರ್ 3ನೇ ಹಂತದಲ್ಲಿ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೊರತುಪಡಿಸಿ ಇಡೀ ದೇಶವನ್ನು ಒಳಗೊಳ್ಳುತ್ತದೆ. ಈ ಮೂರು ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ಜನಗಣತಿಯ 2ನೇ ಹಂತ ಪೂರ್ಣಗೊಂಡ ನಂತರ ಮತ್ತು ಮೇಲ್ಭಾಗದ/ಹಿಮಪಾತ ಪ್ರದೇಶಗಳಲ್ಲಿನ ಹವಾಮಾನವನ್ನು ಪರಿಗಣಿಸಿದ ನಂತರ ಈ ಮೂರು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಎಸ್ಐಆರ್‌  ವೇಳಾಪಟ್ಟಿಯನ್ನು ನಂತರ ಘೋಷಿಸಲಾಗುತ್ತದೆ.
  4. ಎಸ್ ಐಆರ್ 3ನೇ ಹಂತದ ಸಮಯದಲ್ಲಿ 3.94 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ ಒಗಳು) ಗಣತಿ ಹಂತದಲ್ಲಿ ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ 3.42 ಲಕ್ಷ ಬೂತ್ ಮಟ್ಟದ ಏಜೆಂಟ್ಗಳ (ಬಿಎಲ್ ಎಗಳು) ಸಹಾಯದಿಂದ 36.73 ಕೋಟಿ ಮತದಾರರಿಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ರಾಜ್ಯ/ಕೇಂದ್ರಾಡಳಿತವಾರು ಬಿಎಕ್ ಒಗಳು ಮತ್ತು ಬಿಎಲ್ ಎಗಳ ವಿವರಗಳು ಅನುಬಂಧ-II ರಲ್ಲಿವೆ.
  5. ಎಸ್ ಐಆರ್ ಎಂಬುದು ಮತದಾರರು, ರಾಜಕೀಯ ಪಕ್ಷಗಳು ಮತ್ತು ಚುನಾವಣಾ ಅಧಿಕಾರಿಗಳು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಳಗೊಂಡ ಭಾಗವಹಿಸುವ ಪ್ರಕ್ರಿಯೆಯಾಗಿದೆ. ಎಸ್ ಐಆರ್ ಅನ್ನು ಸಂಪೂರ್ಣ ಪಾರದರ್ಶಕತೆ ಮತ್ತು ರಾಜಕೀಯ ಪಕ್ಷಗಳ ಪೂರ್ಣ ಭಾಗವಹಿಸುವಿಕೆಯೊಂದಿಗೆ ನಡೆಸುವಂತೆ ರಾಜಕೀಯ ಪಕ್ಷಗಳ ಸಂಪೂರ್ಣ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಇಸಿಐ ಎಲ್ಲಾ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ಬಿಎಲ್ ಎಗಳನ್ನು ನೇಮಿಸಲು ಮನವಿ ಮಾಡುತ್ತದೆ.
  6. 13 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ ಐಆರ್ ಮೊದಲ ಎರಡು ಹಂತಗಳಲ್ಲಿ, ಆಯಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 59 ಕೋಟಿ ತದಾರರನ್ನು ಒಳಗೊಂಡಂತೆ 6.3 ಲಕ್ಷಕ್ಕೂ ಅಧಿಕ ಬಿಎಲ್ ಗಳು ಮತ್ತು ರಾಜಕೀಯ ಪಕ್ಷಗಳಿಂದ ನೇಮಿಸಲ್ಪಟ್ಟ 9.2 ಲಕ್ಷ ಬಿಎಲ್ ಎಗಳು ಎಸ್ ಐಅರ್ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಭಾಗಿಯಾಗಿದ್ದರು.

**********

ಅನುಬಂಧ-I

 

 

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು

 

ಎಸ್ ಐಆರ್ ಗೆ ಅರ್ಹತಾ ದಿನಾಂಕ

ಸಿದ್ಧತೆ, ತರಬೇತಿ ಮತ್ತು ಮುದ್ರಣ

ಬಿಎಲ್ ಗಳಿಂದ ಮನೆ ಮನೆ ಭೇಟಿ

ಮತಗಟ್ಟೆಗಳ ತರ್ಕಬದ್ಧಗೊಳಿಸುವಿಕೆ

ಕರಡು ಮತದಾರರ ಪಟ್ಟಿ ಬಿಡುಗಡೆ

ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿ

ನೋಟಿಸ್ ಹಂತ/ ಆಕ್ಷೇಪಣೆ ಮತ್ತು ಹಕ್ಕುಗಳ ವಿಲೆವಾರಿ

ಅಂತಿಮ ಮತದಾರರ ಪಟ್ಟಿ ಬಿಡುಗಡೆ

  1. ಒಡಿಶಾ
  2. ಮಿಜೋರಾಂ
  3. ಸಿಕ್ಕಿಂ
  4. ಮಣಿಪುರ

 

01.07.2026

20.05.2026 to

29.05.2026

30.05.2026

ರಿಂದ 28.06.2026

 

28.06.2026 ರಿಂದ

 

05.07.2026

05.07.2026 to

04.08.2026

05.07.2026 to

02.09.2026

 

06.09.2026

 

5. ಡಿಎನ್ ಎಚ್ & ಡಿಡಿ

 

01.07.2026

25.05.2026 to

03.06.2026

04.06.2026 ರಿಂದ 03.07.2026

 

03.07.2026 ರಿಂದ

 

10.07.2026

10.07.2026 to

09.08.2026

10.07.2026 to

07.09.2026

 

11.09.2026

 

6. ಉತ್ತರಾಖಂಡ್

 

01.07.2026

29.05.2026 to

07.06.2026

08.06.2026 ರಿಂದ 07.07.2026

 

 07.07.2026 ರಿಂದ

 

14.07.2026

14.07.2026 to

13.08.2026

10.07.2026 to

11.09.2026

 

15.09.2026

  1. ಆಂದ್ರಪದೇಶ
  2. ಅರುಣಾಚಲಪ್ರದೇಶ
  3. ಹರಿಯಾಣ
  4. ಚಂಡೀಗಢ

 

01.07.2026

05.06.2026 to

14.06.2026

15.06.2026 ರಿಂದ 14.07.2026

 

14.07.2026 ರಿಂದ

 

21.07.2026

21.07.2026 to

20.08.2026

21.07.2026 to

18.09.2026

 

22.09.2026

  1. ತೆಲಂಗಾಣ
  2. ಪಂಜಾಬ್

 

01.10.2026

15.06.2026 to

24.06.2026

25.06.2026

ರಿಂದ 24.07.2026

24.07.2026 ರಿಂದ

 

31.07.2026

31.07.2026 to

30.08.2026

31.07.2026 to

28.09.2026

 

01.10.2026

  1. ಕರ್ನಾಟಕ
  2. ಮೇಘಾಲಯ
  3. ಮಹಾರಾಷ್ಟ್ರ
  4. ಜಾರ್ಖಂಡ್
  5. ದೆಹಲಿ

 

01.10.2026

 

20.06.2026 to

29.06.2026

30.06.2026

ರಿಂದ 29.07.2026

 

29.07.2026 ರಿಂದ

 

05.08.2026

 

05.08.2026 to

04.09.2026

 

05.08.2026 to

03.10.2026

 

07.10.2026

 

18. ನಾಗಲ್ಯಾಂಡ್

 

01.10.2026

05.08.2026 ರಿಂದ

14.08.2026

16.08.2026

ರಿಂದ 14.09.2026

 

 14.09.2026 ರಿಂದ

 

20.09.2026

20.09.2026 to

20.10.2026

20.09.2026 to

18.11.2026

 

22.11.2026

 

  1. ತ್ರಿಪುರಾ

 

01.10.2026

05.09.2026 ರಿಂದ

14.09.2026

15.09.2026

ರಿಂದ 14.10.2026

 

14.10.2026 ರಿಂದ

 

21.10.2026

21.10.2026 to

20.10.2026

21.10.2026 to

19.12.2026

 

23.12.2026

 

ಅನುಬಂಧ-II

ರಾಜ್ಯ/ಕೇಂದ್ರಾಡಳಿತ ಪ್ರದೇಶದ ಹೆಸರು

ಬಿಎಲ್ ಗಳ ಸಂಖ್ಯೆ

ಬಿಎಲ್ ಗಳ ಸಂಖ್ಯೆ

ಮತದಾರರು ( 12.05.2026 ರಲ್ಲಿದ್ದಂತೆ )

ಆಂಧ್ರಪ್ರದೇಶ

46,397

68,868

4,16,16,061

ಅರುಣಾಚಲ ಪ್ರದೇಶ

2288

3131

8,87,607

ಚಂಡೀಗಢ

614

1143

5,18,663

ಡಿಎನ್ ಎಚ್ & ಡಿಡಿ

488

466

4,27,849

ಹರಿಯಾಣ

20629

12917

2,06,63,155

ಜಾರ್ಖಂಡ್

29571

21644

2,64,89,777

ಕರ್ನಾಟಕ

59050

25,284

5,55,74,064

ಮಹಾರಾಷ್ಟ್ರ

97924

96949

9,86,64,413

ಮಣಿಪುರ

2996

5003

20,91,999

ಮೇಘಾಲಯ

3551

0

23,43,252

ಮಿಜೋರಾಂ

1353

3430

8,75,004

ನಾಗಾಲ್ಯಾಂಡ್

2432

2623

13,56,858

ದೆಹಲಿಯ ಎನ್.ಸಿ.ಟಿ

13026

28881

1,48,23,234

ಒಡಿಶಾ

38123

8391

3,34,33,659

ಪಂಜಾಬ್

24453

8547

2,14,56,297

ಸಿಕ್ಕಿಂ

572

681

4,71,094

ತ್ರಿಪುರಾ

3356

6757

28,97,674

ತೆಲಂಗಾಣ

35985

25886

3,39,20,705

ಉತ್ತರಾಖಂಡ

11733

21808

79,76,466

ಒಟ್ಟು

3,94,541

3,42,409

36,73,87,831

 

 

*****


(ಪ್ರಕಟಣೆ ಐ.ಡಿ.: 2260979) ವಿಸಿಟರ್ ಕೌಂಟರ್ : 48