ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಒಡಿಶಾ ದಿನದಂದು ಒಡಿಶಾ ಜನರಿಗೆ ಶುಭಾಶಯ ಕೋರಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ


ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಪ್ರಭು ಜಗನ್ನಾಥರ ದೈವಿಕ ಕೃಪೆಯಿಂದ ಒಡಿಶಾ ಭಾರತದ ಹೆಮ್ಮೆಯಾಗಿ ಹೊಳೆಯುತ್ತಿದೆ

ವಿಕಸಿತ ಭಾರತದತ್ತ ಪ್ರಯಾಣದಲ್ಲಿ ರಾಜ್ಯವು ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರವನ್ನೇರಲಿ

ಪ್ರಕಟಣಾ ದಿನಾಂಕ: 01 APR 2026 11:08AM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಒಡಿಶಾ ದಿನದ ಸಂದರ್ಭದಲ್ಲಿ ಒಡಿಶಾದ ಜನರಿಗೆ ಶುಭಾಶಯ ಕೋರಿದ್ದಾರೆ.

ಶ್ರೀ ಅಮಿತ್ ಶಾ‌ ಅವರು ತಮ್ಮ‌ ಸಾಮಾಜಿಕ ಜಾಲತಾಣ  X ಪೋಸ್ಟ್ ನಲ್ಲಿ , “ಒಡಿಶಾ ದಿನದಂದು ಒಡಿಶಾದ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಪ್ರಭು ಜಗನ್ನಾಥರ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ದೈವಿಕ ಕೃಪೆಯ ಆಶೀರ್ವದಿಸಲ್ಪಟ್ಟ ಒಡಿಶಾ ಭಾರತದ ಹೆಮ್ಮೆಯಾಗಿ ಹೊಳೆಯುತ್ತಿದೆ. ವಿಕಸಿತ ಭಾರತದತ್ತ ಪ್ರಯಾಣದಲ್ಲಿ ರಾಜ್ಯವು ಪ್ರಗತಿ ಮತ್ತು ಸಮೃದ್ಧಿಯ ಹೊಸ ಎತ್ತರವನ್ನು ಮುಟ್ಟಲಿ.”

 

*****


(ಪ್ರಕಟಣೆ ಐ.ಡಿ.: 2247587) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Assamese , Punjabi , Gujarati