ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮಕ್ಕಾಗಿ ಪರೀಕ್ಷಾ ಪೇ ಚರ್ಚಾದ ಮಹತ್ವ ಕುರಿತ ಲೇಖನ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 12 FEB 2026 5:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪರೀಕ್ಷಾ ಪೇ ಚರ್ಚಾ ಸದಾ ಹೇಗೆ ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮವನ್ನು ಪರೀಕ್ಷೆಯ ಪ್ರಮುಖ ವಿಷಯವನ್ನಾಗಿರಿಸಿಕೊಂಡಿದೆ ಮತ್ತು ಭಯಕ್ಕಿಂತ ಕಲಿಕೆಯ ಮನೋಭಾವವನ್ನು ಹೇಗೆ ಉತ್ತೇಜಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂಬುದರ ಕುರಿತು ಕೇಂದ್ರ ರಾಜ್ಯ ಸಚಿವರಾದ ಡಾ. ಸುಕಾಂತ ಮಜುಂದಾರ್ ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ.

ಶ್ರೀ ಮೋದಿ ಅವರು ತಮ್ಮ  X ಪೋಸ್ಟ್ ನಲ್ಲಿ ಹೀಗೆ ಹೇಳಿದ್ದಾರೆ.

“ಪರೀಕ್ಷಾ ಪೇ ಚರ್ಚಾ ಸದಾ ವಿದ್ಯಾರ್ಥಿಗಳ ಮಾನಸಿಕ ಯೋಗಕ್ಷೇಮವನ್ನು ಪರೀಕ್ಷೆಗಳ ಪ್ರಮುಖ ವಿಷಯವನ್ನಾಗಿರಿಸಿದೆ. ಇದು ಭಯಕ್ಕಿಂತ ಕಲಿಕೆಯ ಮನೋಭಾವವನ್ನು ಉತ್ತೇಜಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ನಾವು ಪರೀಕ್ಷಾ ಋತುವಿನತ್ತ ಸಾಗುತ್ತಿರುವ ಸಮಯದದಲ್ಲಿ ಸಹಾಯಕ ಸಚಿವರಾದ @DrSukantaBJP ಅವರ ಒಳನೋಟವುಳ್ಳ ಲೇಖನ ಇಲ್ಲಿದೆ, ಅದನ್ನು ಓದಿ ಮತ್ತು ಪರೀಕ್ಷೆಗಳನ್ನು ಎದುರಿಸಿ!"

dailypioneer.com/news/the-spirit-of-pariksha-pe-charcha

via NaMo App

 

*****


(ಪ್ರಕಟಣೆ ಐ.ಡಿ.: 2227411) ವಿಸಿಟರ್ ಕೌಂಟರ್ : 7