ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಎನ್ ಡಿ ಆರ್ ಎಫ್ ಸಿಬ್ಬಂದಿಗೆ ಸಂಸ್ಥಾಪನಾ ದಿನದ ಶುಭಾಶಯ ಕೋರಿದರು
ವಿಪತ್ತು-ಸ್ಥಿತಿಸ್ಥಾಪಕ ಭಾರತವನ್ನು ನಿರ್ಮಿಸುವ ಮೋದಿ ಸರ್ಕಾರದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ಎನ್ ಡಿ ಆರ್ ಎಫ್ ಮಹತ್ವದ ಪಾತ್ರ ವಹಿಸುತ್ತಿದೆ
ಎನ್ ಡಿ ಆರ್ ಎಫ್ ಇಂದು ವಿಪತ್ತುಗಳ ಸಮಯದಲ್ಲಿ ರಾಷ್ಟ್ರವು ಅವಲಂಬಿಸಿರುವ ನಂಬಿಕೆಯ ಆಧಾರಸ್ತಂಭವಾಗಿದೆ
ಇತರರ ಸುರಕ್ಷತೆಗಾಗಿ ತಮ್ಮನ್ನು ತ್ಯಾಗ ಮಾಡಿದ ಹುತಾತ್ಮರಿಗೆ ನಮನ
ಪ್ರಕಟಣಾ ದಿನಾಂಕ:
19 JAN 2026 10:40AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್.ಡಿ.ಆರ್.ಎಫ್.) ಸಿಬ್ಬಂದಿಗೆ ರಕ್ಷಣಾ ಪಡೆಗಳ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರಿದ್ದಾರೆ.
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ "ಸಂಸ್ಥಾಪನಾ ದಿನದಂದು ಎನ್ ಡಿಆರ್ ಎಫ್ ಸಿಬ್ಬಂದಿಗೆ ಹಾರ್ದಿಕ ಶುಭಾಶಯಗಳು. ವಿಪತ್ತು-ಸ್ಥಿತಿಸ್ಥಾಪಕ ಭಾರತವನ್ನು ನಿರ್ಮಿಸುವ ಶ್ರೀ ನರೇಂದ್ರ ಮೋದಿ ಸರ್ಕಾರದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ತನ್ನ ಮಹತ್ವದ ಪಾತ್ರದ ಮೂಲಕ, ಎನ್ ಡಿ ಆರ್ ಎಫ್ ಇಂದು ವಿಪತ್ತುಗಳ ಸಮಯದಲ್ಲಿ ರಾಷ್ಟ್ರವು ಅವಲಂಬಿಸಿರುವ ನಂಬಿಕೆಯ ಆಧಾರಸ್ತಂಭವಾಗಿ ಮಾರ್ಪಟ್ಟಿದೆ. ಇತರರ ಸುರಕ್ಷತೆಗಾಗಿ ತಮ್ಮನ್ನು ತ್ಯಾಗ ಮಾಡಿದ ಹುತಾತ್ಮರಿಗೆ ನಮಸ್ಕಾರಗಳು."
*****
(ಪ್ರಕಟಣೆ ಐ.ಡಿ.: 2216030)
ವಿಸಿಟರ್ ಕೌಂಟರ್ : 32
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Bengali-TR
,
Assamese
,
Punjabi
,
Gujarati
,
Tamil
,
Malayalam