ಪ್ರಧಾನ ಮಂತ್ರಿಯವರ ಕಛೇರಿ
ಉತ್ತರಾಯಣ ಮತ್ತು ಮಾಘ ಬಿಹು ಸಂದರ್ಭದಲ್ಲಿ ಜನತೆಗೆ ಶುಭಾಶಯ ತಿಳಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
14 JAN 2026 10:30AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರಾಯಣ ಮತ್ತು ಮಾಘ ಬಿಹು ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.
X ನಲ್ಲಿ ಪ್ರತ್ಯೇಕ ಪೋಸ್ಟ್‌ಗಳಲ್ಲಿ, ಶ್ರೀ ಮೋದಿ ಅವರು ಹೀಗೆ ಹೇಳಿದರು:
"ಎಲ್ಲರಿಗೂ ಉತ್ತರಾಯಣ ಶುಭಾಶಯಗಳು!"
"ಎಲ್ಲರಿಗೂ ಮಾಘ ಬಿಹು ಹಬ್ಬದ ಶುಭಾಶಯಗಳು!"
*****
(ಪ್ರಕಟಣೆ ಐ.ಡಿ.: 2214434)
ವಿಸಿಟರ್ ಕೌಂಟರ್ : 61
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam