ಪ್ರಧಾನ ಮಂತ್ರಿಯವರ ಕಛೇರಿ
ಸೋಮನಾಥ ಸ್ವಾಭಿಮಾನ ಪರ್ವದ ಕೆಲವು ನೋಟಗಳನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
प्रविष्टि तिथि:
11 JAN 2026 10:04PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಸೋಮನಾಥದಲ್ಲಿ ನಡೆದ ಸೋಮನಾಥ ಸ್ವಾಭಿಮಾನ ಪರ್ವದ ಕೆಲವು ದೃಶ್ಯಗಳನ್ನು ಇಂದು ಹಂಚಿಕೊಂಡಿದ್ದಾರೆ.
ಶ್ರೀ ಮೋದಿ ಅವರು ಪ್ರತ್ಯೇಕ ಎಕ್ಸ್ ಪೋಸ್ಟ್ ಗಳಲ್ಲಿ ಹೀಗೆ ಬರೆದಿದ್ದಾರೆ:
"ಸೋಮನಾಥವು ದೈವಿಕ ರೂಪದ ಸೆಲೆಯಾಗಿ ನಿಂತಿದೆ. ಅದರ ಪವಿತ್ರ ಉಪಸ್ಥಿತಿಯು ತಲೆಮಾರುಗಳಾದ್ಯಂತ ಜನರಿಗೆ ಮಾರ್ಗದರ್ಶನ ನೀಡುತ್ತಲಿರಲಿದೆ. ಓಂಕಾರ ಮಂತ್ರ ಪಠಣ ಮತ್ತು ಡ್ರೋನ್ ಪ್ರದರ್ಶನ ಸೇರಿದಂತೆ ನಿನ್ನೆಯ ಕಾರ್ಯಕ್ರಮದ ಮುಖ್ಯಾಂಶಗಳು ಇಲ್ಲಿವೆ.
#SomnathSwabhimanParv”
“पावन और दिव्य सोमनाथ धाम में दर्शन-पूजन का सौभाग्य मिला। यह अनुभव मन को शांति और सकारात्मक ऊर्जा से भर देने वाला रहा। भगवान सोमनाथ की कृपा सभी देशवासियों पर सदा बनी रहे, यही कामना है।”
"ಸೋಮನಾಥದಲ್ಲಿ, ಧೀರ ವೀರ್ ಹಮೀರ್ಜಿ ಗೋಹಿಲ್ ಅವರಿಗೆ ನಮನ ಸಲ್ಲಿಸಿದೆ. ಅವರು ಅನಾಗರಿಕತೆ ಮತ್ತು ಹಿಂಸಾಚಾರದ ಎದುರು ಧೈರ್ಯ ಮತ್ತು ದೃಢತೆಯ ಅತಿ ಎತ್ತರದ ಸಂಕೇತವಾಗಿ ನಿಂತಿದ್ದಾರೆ. ಅವರ ಶೌರ್ಯವು ಅನಾದಿ ಕಾಲದಿಂದಲೂ ನಮ್ಮ ನಾಗರಿಕತೆಯ ಸ್ಮರಣೆಯಲ್ಲಿ ಉಳಿದಿದೆ. ವಿವೇಚನಾರಹಿತ ಶಕ್ತಿಯು ನಮ್ಮ ನಾಗರಿಕತೆಯನ್ನು ಮಟ್ಟಹಾಕಬಲ್ಲದು ಎಂದು ನಂಬಿದವರಿಗೆ ಗೋಹಿಲ್ ಅವರ ಧೈರ್ಯದಲ್ಲಿ ಸಮಯಾತೀತ ಉತ್ತರವಿದೆ."
"ಸರ್ದಾರ್ ಪಟೇಲ್ ಅವರ ಪ್ರಯತ್ನ ಇಲ್ಲದೇ ಇದ್ದಿದ್ದರೆ ಇಂದು ನಾವು ಸೋಮನಾಥ ದೇವಾಲಯವನ್ನು ಈಗಿರುವಂತೆ ನೋಡಲು ಸಾಧ್ಯವಾಗುತ್ತಿರಲಿಲ್ಲ. 1947ರಲ್ಲಿ ದೀಪಾವಳಿ ಸಂದರ್ಭದಲ್ಲಿ ಅವರು ಭೇಟಿ ನೀಡಿದಾಗ ಅಲ್ಲಿ ಭವ್ಯವಾದ ದೇಗುಲವನ್ನು ಪುನರ್ ನಿರ್ಮಿಸುವ ಪ್ರತಿಜ್ಞೆ ಮಾಡಿದರು. 1951ರ ಮೇ ತಿಂಗಳಲ್ಲಿ ದೇವಾಲಯದ ಬಾಗಿಲು ತೆರೆದಾಗ, ಸರ್ದಾರ್ ಸಾಹಿಬ್ ಅವರು ಇರಲಿಲ್ಲ, ಆದರೆ ಅವರ ಅದಮ್ಯ ಛಲ ಮತ್ತು ದೂರದೃಷ್ಟಿಯು ದೈವಿಕ ದೇವಾಲಯ ಸಂಕೀರ್ಣದಲ್ಲಿ ಪ್ರತಿಫಲಿಸಿದೆ."
"ವೇಗ್ದಾಜಿ ಭಿಲ್ ಅವರ ಶೌರ್ಯ ಕೂಡ ಸೋಮನಾಥ ಇತಿಹಾಸದ ಅವಿಭಾಜ್ಯ ಅಂಗವಾಗಿದೆ. ಅಮಾನವೀಯ ಹಿಂಸಾಚಾರದ ಬೆದರಿಕೆಗಳಿಗೆ ಜಗ್ಗದೇ, ಅವರು ಪವಿತ್ರ ದೇಗುಲದ ರಕ್ಷಣೆಗೆ ದೃಢವಾಗಿ ನಿಂತರು. ಈ ಸಾಂಪ್ರದಾಯಿಕ ದೇವಾಲಯವನ್ನು ರಕ್ಷಿಸುವ ಭಾರತ ಮಾತೆಯ ಅಸಂಖ್ಯಾತ ಮಕ್ಕಳ ದೃಢ ಸಂಕಲ್ಪವೇ ಸೋಮನಾಥನ ಶಕ್ತಿ ಎಂಬುದನ್ನು ಅವರ ಜೀವನವು ನಮಗೆ ತೋರಿಸಿದೆ."
“सोमनाथ स्वाभिमान पर्व की शौर्य यात्रा में शामिल होकर अत्यंत गौरवान्वित हूं। इस अवसर पर मंदिर की रक्षा में अपने प्राणों की आहुति देने वाली मां भारती की अनगिनत वीर संतानों को श्रद्धांजलि अर्पित करने का सौभाग्य प्राप्त हुआ। उनका अदम्य साहस और पराक्रम देशवासियों को सदैव प्रेरित करता रहेगा।”
“सोमनाथ में वीर हमीरजी गोहिल को श्रद्धांजलि अर्पित की। वे बर्बरता और हिंसा के दौर में साहस और दृढ़ संकल्प के प्रतीक बनकर खड़े रहे। उनकी वीरता देशवासियों की स्मृति में युगों-युगों तक अंकित रहेगी। उनका साहस और पराक्रम बताता है कि भारतवर्ष की संस्कृति को किसी भी प्रकार के बल प्रयोग से कमजोर नहीं किया जा सकता।”
“देश के पास सरदार पटेल जैसी महान विभूति नहीं होती तो सोमनाथ मंदिर को आज इस रूप में हम नहीं देख पाते। 1947 में दीपावली के दौरान यहां की यात्रा ने उन्हें इतना भावविभोर कर दिया कि उन्होंने एक भव्य मंदिर के पुनर्निर्माण का संकल्प ले लिया। मई 1951 में जब मंदिर के द्वार श्रद्धालुओं के लिए खुले, तब सरदार साहब भले ही हमारे बीच नहीं थे, लेकिन उनकी अदम्य इच्छाशक्ति और दूरदृष्टि इस दिव्य मंदिर परिसर में साफ तौर पर दिखाई पड़ रही थी।”
“वेगडाजी भील जी का पराक्रम सोमनाथ के इतिहास का एक अभिन्न हिस्सा है। हिंसा की धमकियों से विचलित हुए बिना वे इस पवित्र मंदिर की रक्षा में दृढ़ता से डटे रहे। उनका जीवन हमें यह सिखाता है कि सोमनाथ की रक्षा के लिए मां भारती की संतानों का संकल्प कितना सशक्त रहा है।”
“सोमनाथ के पावन धाम में जिस प्रकार हमारी मातृशक्ति ने सहभागिता की, वो अभिभूत करने वाला है। सोमनाथ की भव्यता, दिव्यता और अखंडता में उन्होंने सदैव बड़ी भूमिका निभाई है।”
"#SomnathSwabhimanParv ಐತಿಹಾಸಿಕ ಹೆಮ್ಮೆಯ ಆಚರಣೆಯಷ್ಟೇ ಅಲ್ಲ, ಭವಿಷ್ಯಕ್ಕಾಗಿ ಕಾಲಾತೀತ ಪಯಣವನ್ನು ಜೀವಂತಗೊಳಿಸುವ ಒಂದು ಸಾಧನವೂ ಆಗಿದೆ. ನಮ್ಮ ಅಸ್ತಿತ್ವ ಮತ್ತು ಗುರುತನ್ನು ಬಲಪಡಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳಬೇಕು."
“सोमनाथ स्वाभिमान पर्व पर मैं उन सभी वीर-वीरांगनाओं को नमन करता हूं, जिन्होंने सोमनाथ की रक्षा और मंदिर के पुनर्निर्माण को अपने जीवन का ध्येय बनाया। उन्होंने इस लक्ष्य को पूरा करने के लिए अपना सब कुछ महादेव को अर्पित कर दिया।
#SomnathSwabhimanParv”
“विदेशी आक्रांताओं द्वारा कई सदियों तक भारत को खत्म करने की लगातार कोशिशें होती रहीं। लेकिन ना सोमनाथ नष्ट हुआ, ना भारत!
#SomnathSwabhimanParv”
“सोमनाथ स्वाभिमान पर्व इतिहास के गौरव का पर्व तो है ही, ये एक कालातीत यात्रा को भविष्य के लिए जीवंत बनाने का माध्यम भी है। हमें इस अवसर को अपने अस्तित्व और पहचान को सशक्त करने के लिए उपयोग करना है।
#SomnathSwabhimanParv”
“भारत ने दुनिया को ये सिखाया कि कैसे दिलों को जीतकर जिया जाता है। सोमनाथ की हजार वर्षों की गाथा पूरी मानवता को यही सीख दे रही है।
#SomnathSwabhimanParv”
*****
(रिलीज़ आईडी: 2213778)
आगंतुक पटल : 4
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam