ಪ್ರಕಟಣಾ ದಿನಾಂಕ:
26 DEC 2025 10:45AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ’ಸುಲಭ ಜೀವನ’ವನ್ನು ಉತ್ತೇಜಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಸುಧಾರಣಾ ಯಶೋಗಾಥೆಯು ಮತ್ತಷ್ಟು ಉತ್ಸಾಹದಿಂದ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ತಮ್ಮ ಸರ್ಕಾರ ಆ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತೋರಿಸುವ 'ಎಳೆಯನ್ನು ತಮ್ಮ X ಪೋಸ್ಟ್ ಅನ್ನು ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿ ತಮ್ಮ ಸಾಮಾಜಿಕ ಜಾಲತಾಣ X ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ;
“ನಮ್ಮದು 'ಈಸ್ ಆಫ್ ಲಿವಿಂಗ್' ಅನ್ನು ವೃದ್ಧಿಸಲು ಬದ್ಧವಾಗಿರುವ ಸರ್ಕಾರವಾಗಿದೆ ಮತ್ತು ಕೆಳಗಿನ ಈ ಎಳೆ ಆ ನಿಟ್ಟಿನಲ್ಲಿ ನಾವು ಹೇಗೆ ಕೆಲಸ ಮಾಡಿದ್ದೇವೆಂಬುದಕ್ಕೆ ಉದಾಹರಣೆಗಳನ್ನು ನೀಡುತ್ತದೆ. ನಮ್ಮ ಸುಧಾರಣಾ ಪಥವು ಮುಂಬರುವ ದಿನಗಳಲ್ಲಿ ಮತ್ತಷ್ಟು ಶಕ್ತಿಯೊಂದಿಗೆ ಮುಂದುವರಿಯುತ್ತದೆ.’’
*****