ಪ್ರಧಾನ ಮಂತ್ರಿಯವರ ಕಛೇರಿ
ಆರ್ಥಿಕತೆಯನ್ನು ಬಲಪಡಿಸುವ ವಿಶಾಲ ಧ್ಯೇಯದ ಭಾಗವಾಗಿ ಭಾರತದ ಎಫ್.ಟಿ.ಎ ಗಳು ಹೇಗೆ ಭಾಗವಾಗಿವೆ ಎಂಬುದರ ಕುರಿತು ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ
प्रविष्टि तिथि:
23 DEC 2025 2:58PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಬರೆದ ಲೇಖನವನ್ನು ಹಂಚಿಕೊಂಡಿದ್ದಾರೆ. ಇದು ಇಂದು ಭಾರತದ ಎಫ್.ಟಿ.ಎ ಗಳು ಸುಂಕ ಕಡಿತವನ್ನು ಮೀರಿ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ ವಿಶಾಲ ಧ್ಯೇಯದ ಭಾಗವಾಗಿದೆ ಎಂದು ವಿವರಿಸುತ್ತದೆ." ಭಾರತ-ನ್ಯೂಜಿಲೆಂಡ್ ಎಫ್.ಟಿ.ಎ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಏಕೆಂದರೆ ಇದು ಭಾರತದ ಮೊದಲ ಮಹಿಳಾ ನೇತೃತ್ವದ ಎಫ್.ಟಿ.ಎ ಆಗಿದೆ ಎಂದು ಅವರು ತಿಳಿಸಿದರು. ಬಹುತೇಕ ಇಡೀ ಸಮಾಲೋಚನಾ ತಂಡವು ಮಹಿಳೆಯರನ್ನು ಒಳಗೊಂಡಿತ್ತು", ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರ ಎಕ್ಸ್ ಖಾತೆ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:
"ಈ ಒಳನೋಟವುಗಳ ಲೇಖನದಲ್ಲಿ, ಕೇಂದ್ರ ಸಚಿವರಾದ ಶ್ರೀ @PiyushGoyal ಅವರು ಭಾರತದ ಎಫ್.ಟಿ.ಎ ಗಳು ಇಂದು ಸುಂಕ ಕಡಿತವನ್ನು ಮೀರಿ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಲಕ್ಷಾಂತರ ಜನರ ಜೀವನವನ್ನು ಸುಧಾರಿಸುವ ವಿಶಾಲ ಧ್ಯೇಯದ ಭಾಗವಾಗಿದೆ ಎಂದು ವಿವರಿಸುತ್ತಾರೆ.
ಭಾರತ-ನ್ಯೂಜಿಲೆಂಡ್ ಎಫ್.ಟಿ.ಎ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಏಕೆಂದರೆ ಇದು ಭಾರತದ ಮೊದಲ ಮಹಿಳಾ ನೇತೃತ್ವದ ಎಫ್.ಟಿ.ಎ ಆಗಿದೆ ಎಂದು ಅವರು ತಿಳಿಸಿದರು. ಬಹುತೇಕ ಇಡೀ ಸಮಾಲೋಚನಾ ತಂಡವು ಮಹಿಳೆಯರನ್ನು ಒಳಗೊಂಡಿತ್ತು."
*****
(रिलीज़ आईडी: 2207914)
आगंतुक पटल : 4
इस विज्ञप्ति को इन भाषाओं में पढ़ें:
English
,
Urdu
,
Urdu
,
हिन्दी
,
Marathi
,
Assamese
,
Bengali
,
Punjabi
,
Gujarati
,
Tamil
,
Telugu
,
Malayalam