ಪ್ರಧಾನ ಮಂತ್ರಿಯವರ ಕಛೇರಿ
ಅತ್ಯಧಿಕ ಆದಾಯ ಗಳಿಸಿದ್ದಕ್ಕಾಗಿ ಹೆಚ್ ಎ ಎಲ್ ಅನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
01 APR 2023 9:21AM by PIB Bengaluru
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಹಣಕಾಸು ವರ್ಷ 2022-23ರ ಅವಧಿಗೆ ಕಾರ್ಯಾಚರಣೆಗಳಿಂದ ಸುಮಾರು ₹26,500 ಕೋಟಿಗಳಷ್ಟು (ತಾತ್ಕಾಲಿಕ ಮತ್ತು ಲೆಕ್ಕಪರಿಶೋಧನೆ ಆಗದಿರುವ) ಅತ್ಯಧಿಕ ಆದಾಯವನ್ನು ಗಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಚ್ ಎ ಎಲ್ ನ ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ಹಿಂದಿನ ಹಣಕಾಸು ವರ್ಷದಲ್ಲಿ ಇದು ₹24,620 ಕೋಟಿ ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಂಪನಿಯು 8% ರಷ್ಟು ಆದಾಯದ ಬೆಳವಣಿಗೆಯನ್ನು ದಾಖಲಿಸಿದೆ.
ಹೆಚ್ ಎ ಎಲ್ ಮಾಡಿದ ಟ್ವೀಟ್‌ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
"ಅಸಾಧಾರಣ! ಹೆಚ್ ಎ ಎಲ್ ನ ಸಂಪೂರ್ಣ ತಂಡದ ಗಮನಾರ್ಹ ಉತ್ಸಾಹ ಮತ್ತು ಬದ್ಧತೆಗಾಗಿ ನಾನು ಅವರನ್ನು ಶ್ಲಾಘಿಸುತ್ತೇನೆ."
*****
(रिलीज़ आईडी: 2188299)
आगंतुक पटल : 22
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam