ಪ್ರಧಾನ ಮಂತ್ರಿಯವರ ಕಛೇರಿ
ಯುವ ಸಂಗಮ್‌ನ ಎರಡನೇ ಹಂತದ ನೋಂದಣಿಗೆ ಯುವಜನತೆಗೆ ಪ್ರಧಾನಮಂತ್ರಿ ಅವರಿಂದ ಕರೆ
प्रविष्टि तिथि:
07 APR 2023 11:15AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವ ಸಂಗಮ್‌ನ ಎರಡನೇ ಹಂತಕ್ಕೆ ನೋಂದಾಯಿಸಿಕೊಳ್ಳುವಂತೆ ಯುವಜನತೆಗೆ ಕರೆ ನೀಡಿದ್ದಾರೆ.
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರ ಟ್ವೀಟ್ ಅನ್ನು ಹಂಚಿಕೊಳ್ಳುತ್ತಾ, ಪ್ರಧಾನಮಂತ್ರಿ ಅವರು ಹೀಗೆ ಪ್ರತಿಕ್ರಿಯಿದ್ದಾರೆ:
"ಮೊದಲ ಹಂತದಲ್ಲಿ ನಡೆದ ವಿವಿಧ #YuvaSangam ವಿನಿಮಯಗಳ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳನ್ನು ನಾನು ನೋಡಿದ್ದೇನೆ ಮತ್ತು ಅವು 'ಏಕ್ ಭಾರತ ಶ್ರೇಷ್ಠ ಭಾರತದ ಮನೋಭಾವವನ್ನು ಗಾಢವಾಗಿಸಲು ಅತ್ಯುತ್ತಮ ಮಾರ್ಗಗಳಾಗಿವೆ. ಈಗ ಎರಡನೇ ಹಂತಕ್ಕೆ ನೋಂದಾಯಿಸಿಕೊಳ್ಳಲು ನಾನು ಯುವಜನತೆಗೆ ಮನವಿ ಮಾಡುತ್ತೇನೆ."
*****
(रिलीज़ आईडी: 2188132)
आगंतुक पटल : 28
इस विज्ञप्ति को इन भाषाओं में पढ़ें:
Telugu
,
English
,
Urdu
,
हिन्दी
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Malayalam