ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನಾಗಾಲ್ಯಾಂಡ್‌ನ ಟುಯೆನ್‌ಸಾಂಗ್‌ನಲ್ಲಿ ಸ್ವಚ್ಛ ಭಾರತ ಮಿಷನ್‌ನ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದ್ದಾರೆ

प्रविष्टि तिथि: 17 APR 2023 10:06AM by PIB Bengaluru

ನಾಗಾಲ್ಯಾಂಡ್‌ನ ಟುಯೆನ್‌ಸಾಂಗ್‌ನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಮಾಡಿದ ಕೆಲಸವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.

ನಾಗಾಲ್ಯಾಂಡ್ ಶಾಸಕಾಂಗ ಸಭೆಯ ಸದಸ್ಯರಾದ ಶ್ರೀ ಜಾಕೋಬ್ ಝಿಮೊಮಿ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ ಪ್ರಧಾನಮಂತ್ರಿಗಳು ಹೀಗೆ ಟ್ವೀಟ್ ಮಾಡಿದ್ದಾರೆ:

“ಉತ್ತಮ! ಭಾರತದಾದ್ಯಂತ ಸ್ವಚ್ಛತೆಯ ಕಡೆಗೆ ನಾವು ಅಗಾಧವಾದ ಶಕ್ತಿಯನ್ನು ನೋಡಿದ್ದೇವೆ. ಇದು ಆರೋಗ್ಯ ಮತ್ತು ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಪಷ್ಟವಾದ ಪ್ರಯೋಜನಗಳನ್ನು ತಂದಿದೆ.”

 

*****


(रिलीज़ आईडी: 2187214) आगंतुक पटल : 17
इस विज्ञप्ति को इन भाषाओं में पढ़ें: Bengali , English , Urdu , Marathi , हिन्दी , Manipuri , Assamese , Punjabi , Gujarati , Odia , Tamil , Telugu , Malayalam