ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹವಾಮಾನ ನ್ಯಾಯವು ಭಾರತಕ್ಕೆ ಹೇಗೆ ನೈತಿಕ ಕರ್ತವ್ಯ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಕೇಂದ್ರಬಿಂದುವಾಗಿದೆ ಎಂಬುದನ್ನು ಒತ್ತಿಹೇಳುವ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

प्रविष्टि तिथि: 27 OCT 2025 12:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹವಾಮಾನ ನ್ಯಾಯವು ಭಾರತಕ್ಕೆ ಹೇಗೆ ನೈತಿಕ ಕರ್ತವ್ಯ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಕೇಂದ್ರವಾಗಿದೆ ಎಂಬುದನ್ನು ಒತ್ತಿಹೇಳುವ ಲೇಖನವನ್ನು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರ ಎಕ್ಸ್ ಖಾತೆಯ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಕಾರ್ಯಾಲಯ ಇಂಡಿಯಾ ಖಾತೆ ಹೀಗೆ ಹೇಳಿದೆ:

"ಭಾರತಕ್ಕೆ ಹವಾಮಾನ ನ್ಯಾಯವು ನೈತಿಕ ಕರ್ತವ್ಯವಾಗಿದೆ ಮತ್ತು ಜಾಗತಿಕ ಹವಾಮಾನ ಕ್ರಿಯೆಯ ಕೇಂದ್ರಬಿಂದುವಾಗಿದೆ ಎಂದು ಕೇಂದ್ರ ಪರಿಸರ ಸಚಿವರಾದ ಶ್ರೀ @byadavbjp ಒತ್ತಿ ಹೇಳಿದ್ದಾರೆ.

ಐತಿಹಾಸಿಕ ಜವಾಬ್ದಾರಿಗಳನ್ನು ಗುರುತಿಸುವ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಸಮಾನವಾಗಿ ಬೆಂಬಲಿಸುವ ನ್ಯಾಯಯುತ, ಅನುದಾನ ಆಧಾರಿತ ಹವಾಮಾನ ಹಣಕಾಸಿನ ಅಗತ್ಯವನ್ನು ಅವರು ಬಿಂಬಿಸಿದ್ದಾರೆ.

ಓದಿ!"

 

*****

 


(रिलीज़ आईडी: 2182899) आगंतुक पटल : 27
इस विज्ञप्ति को इन भाषाओं में पढ़ें: English , Urdu , हिन्दी , Marathi , Assamese , Bengali , Manipuri , Punjabi , Gujarati , Odia , Tamil , Telugu , Malayalam