ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತದ ಉದ್ದಗಲಕ್ಕೂ, ಯುವಜನತೆ ನನ್ನ ಮೊದಲ ಮತ ದೇಶಕ್ಕಾಗಿ': ಪ್ರಧಾನಮಂತ್ರಿ 

प्रविष्टि तिथि: 14 MAR 2024 1:21PM by PIB Bengaluru

ದೇಶಾದ್ಯಂತ ಮೊದಲ ಬಾರಿಗೆ ಮತ ಹಾಕಲಿರುವ ಜನರ ಉತ್ಸಾಹವನ್ನು ತೋರಿಸುವ  ವಿಡಿಯೊವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಎಕ್ಸ್ ಖಾತೆಯಲ್ಲಿ,  

"ಭಾರತದ ಉದ್ದಗಲಕ್ಕೂ, ಯುವಜನತೆ ನನ್ನ ಮೊದಲ ಮತ ದೇಶಕ್ಕಾಗಿ ಎಂದು ಉತ್ಸಾಹದಿಂದ ಹೇಳುತ್ತಿದ್ದಾರೆ''.

 

*****
 


(रिलीज़ आईडी: 2176928) आगंतुक पटल : 35
इस विज्ञप्ति को इन भाषाओं में पढ़ें: हिन्दी , English , Urdu , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam