ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ವಿ.ಕೆ.ಮಲ್ಹೋತ್ರಾ ಅವರ ಜೀವನ ಮತ್ತು ಕೊಡುಗೆಗಳ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ
Posted On:
06 OCT 2025 10:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿರಿಯ ನಾಯಕ ಶ್ರೀ ವಿ.ಕೆ.ಮಲ್ಹೋತ್ರಾ ಅವರ ಜೀವನ ಮತ್ತು ಕೊಡುಗೆಗಳನ್ನು ಪ್ರತಿಬಿಂಬಿಸುವ ಲೇಖನದಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಶ್ರೀ ವಿ.ಕೆ.ಮಲ್ಹೋತ್ರಾ ಅವರ ಪರಂಪರೆಯು ದಶಕಗಳ ಸಾರ್ವಜನಿಕ ಸೇವೆ, ಸೈದ್ಧಾಂತಿಕ ಬದ್ಧತೆ ಮತ್ತು ವೈವಿಧ್ಯಮಯ ಕ್ಷೇತ್ರಗಳಲ್ಲಿ ರಾಷ್ಟ್ರ ನಿರ್ಮಾಣವನ್ನು ವ್ಯಾಪಿಸಿದೆ.
ಶ್ರೀ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯ ಪ್ರತ್ಯೇಕ ಪೋಸ್ಟ್ ಗಳಲ್ಲಿ ಈ ರೀತಿ ಬರೆದಿದ್ದಾರೆ:
"ಶ್ರೀ ವಿ.ಕೆ.ಮಲ್ಹೋತ್ರಾ ಅವರ ಜೀವನ, ಕಾರ್ಯ ಮತ್ತು ಅವರು ನಮ್ಮ ಪಕ್ಷದ ಅತ್ಯುತ್ತಮವಾದ ನೀತಿಗಳನ್ನು ಹೇಗೆ ಸಾಕಾರಗೊಳಿಸಿದರು ಎಂಬುದರ ಕುರಿತು ನನ್ನ ಆಲೋಚನೆಗಳನ್ನು ಬರೆದಿದ್ದೇನೆ. ರಾಜಕೀಯ ಮತ್ತು ಸಂಸತ್ತಿನಿಂದ ಸೇವೆ ಮತ್ತು ಕ್ರೀಡೆಯವರೆಗೆ, ಅವರು ಅಳಿಸಲಾಗದ ಪ್ರಭಾವವನ್ನು ಬಿಟ್ಟು ಹೋಗಿದ್ದಾರೆ.
https://www.narendramodi.in/tribute-to-vk-malhotra-ji-598244"
"मैंने श्री वी. के. मल्होत्रा जी के जीवन, जनहित के उनके कार्यों और हमारी पार्टी की श्रेष्ठ परंपराओं के प्रतीक के रूप में उनके योगदान पर अपने कुछ विचार रखे हैं। उन्होंने राजनीति और संसद से लेकर जनसेवा और स्पोर्ट्स तक, हर क्षेत्र में अपनी एक अमिट छाप छोड़ी है।
https://nm-4.com/8KEY3p"
"ਸ਼੍ਰੀ ਵੀ.ਕੇ ਮਲਹੋਤਰਾ ਜੀ ਦੇ ਜੀਵਨ, ਕੰਮ ਅਤੇ ਉਨ੍ਹਾਂ ਨੇ ਸਾਡੀ ਪਾਰਟੀ ਦੇ ਸਭ ਤੋਂ ਵਧੀਆ ਸਿਧਾਂਤਾਂ ਨੂੰ ਕਿਵੇਂ ਦਰਸਾਇਆ, ਇਸ ਬਾਰੇ ਆਪਣੇ ਵਿਚਾਰ ਲਿਖੇ ਹਨ। ਰਾਜਨੀਤੀ ਅਤੇ ਸੰਸਦ ਤੋਂ ਲੈ ਕੇ ਸੇਵਾ ਅਤੇ ਖੇਡਾਂ ਤੱਕ, ਉਨ੍ਹਾਂ ਨੇ ਆਪਣੇ ਪਿੱਛੇ ਇੱਕ ਅਮਿੱਟ ਪ੍ਰਭਾਵ ਛੱਡਿਆ ਹੈ।
https://www.narendramodi.in/tribute-to-vk-malhotra-ji-598244"
*****
(Release ID: 2175212)
Visitor Counter : 7
Read this release in:
English
,
Urdu
,
Marathi
,
Hindi
,
Manipuri
,
Bengali-TR
,
Bengali
,
Assamese
,
Gujarati
,
Tamil
,
Telugu
,
Malayalam