ಪ್ರಧಾನ ಮಂತ್ರಿಯವರ ಕಛೇರಿ
ಎಲ್ಲರಿಗೂ ಶುಭೋ ಮಹಾಲಯದ ಶುಭ ಹಾರೈಕೆ ಕೋರಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
21 SEP 2025 9:55AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭೋ ಮಹಾಲಯಕ್ಕೆ ಶುಭ ಹಾರೈಸಿದ್ದಾರೆ. “ದುರ್ಗಾ ಪೂಜೆಯ ಪವಿತ್ರ ದಿನಗಳು ಸಮೀಪಿಸುತ್ತಿದ್ದಂತೆ, ನಮ್ಮ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಿರಲಿ. ದುರ್ಗಾ ಮಾತೆಯ ದೈವಿಕ ಆಶೀರ್ವಾದವು ಅಚಲ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ", ಎಂದು ಶ್ರೀ ಮೋದಿ ಹೇಳಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಹೇಳಿದ್ದಾರೆ:
"ನಿಮ್ಮೆಲ್ಲರಿಗೂ ಶುಭೋ ಮಹಾಲಯದ ಶುಭಾಶಯಗಳು! ದುರ್ಗಾ ಪೂಜೆಯ ಪವಿತ್ರ ದಿನಗಳು ಸಮೀಪಿಸುತ್ತಿದ್ದಂತೆ, ನಮ್ಮ ಜೀವನವು ಬೆಳಕು ಮತ್ತು ಉದ್ದೇಶದಿಂದ ತುಂಬಿರಲಿ. ದುರ್ಗಾ ಮಾತೆಯ ದೈವಿಕ ಆಶೀರ್ವಾದವು ಅಚಲ ಶಕ್ತಿ, ಶಾಶ್ವತ ಸಂತೋಷ ಮತ್ತು ಅದ್ಭುತ ಆರೋಗ್ಯವನ್ನು ತರಲಿ."
****
(ಪ್ರಕಟಣೆ ಐ.ಡಿ.: 2169191)
ವಿಸಿಟರ್ ಕೌಂಟರ್ : 31
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam