ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸರ್ಕಾರದ  ಗಮನಾರ್ಹ ಉಪಕ್ರಮಗಳಾದ  ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್, ಮಿಷನ್ ಸುದರ್ಶನ ಚಕ್ರ, ವಿಕಸಿತ ಭಾರತ ರೋಜ್‌ ಗಾರ್ ಯೋಜನೆ,  ರಾಷ್ಟ್ರೀಯ ಆಳ ಸಮುದ್ರದ ಅನ್ವೇಷಣೆ ಕುರಿತ ಲೇಖನವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 19 AUG 2025 12:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಹೆಗ್ಗುರುತು ಉಪಕ್ರಮಗಳಾದ ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್, ಮಿಷನ್ ಸುದರ್ಶನ ಚಕ್ರ, ವಿಕಸಿತ ಭಾರತ ರೋಜ್‌ ಗಾರ್ ಯೋಜನೆ, ರಾಷ್ಟ್ರೀಯ ಆಳ ಸಮುದ್ರದ ಅನ್ವೇಷಣೆ ಹಾಗೂ ಇನ್ನೂ ಮುಂತಾದವುಗಳ ಕುರಿತ ಲೇಖನವನ್ನು ಹಂಚಿಕೊಂಡಿದ್ದಾರೆ. ಈ ಉಪಕ್ರಮಗಳು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ಮುನ್ನಡೆಸುತ್ತಿದ್ದು, ರಾಷ್ಟ್ರವನ್ನು ವಿಕಸಿತ ಭಾರತದತ್ತ ಕೊಂಡೊಯ್ಯುತ್ತಿವೆ.

ಕೇಂದ್ರ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ಬರೆದ ಲೇಖನಕ್ಕೆ ಪ್ರತಿಕ್ರಿಯಿಸಿರುವ ಶ್ರೀ ನರೇಂದ್ರ ಮೋದಿ ಅವರು ಹೀಗೆ ಹೇಳಿದ್ದಾರೆ:

"ಕೇಂದ್ರ ಸಚಿವರಾದ ಶ್ರೀ @HardeepSPuri  ಅವರು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್, ಮಿಷನ್ ಸುದರ್ಶನ ಚಕ್ರ, ವಿಕಸಿತ ಭಾರತ ರೋಜ್‌ ಗಾರ್ ಯೋಜನೆ, ರಾಷ್ಟ್ರೀಯ ಆಳ ಸಮುದ್ರದ ಅನ್ವೇಷಣೆ ಮತ್ತು ಇನ್ನೂ ಹೆಚ್ಚಿನ ಪ್ರಮುಖ ಉಪಕ್ರಮಗಳನ್ನು ಎತ್ತಿ ತೋರಿಸಿದ್ದಾರೆ. ಈ ಉಪಕ್ರಮಗಳು ಭಾರತವನ್ನು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನಾಗಿ ಮಾಡುತ್ತಿದ್ದು, ರಾಷ್ಟ್ರವನ್ನು ವಿಕಸಿತ ಭಾರತದತ್ತ ಮುನ್ನಡೆಸುತ್ತಿವೆ."

 

 

*****

 


(Release ID: 2157925)